ಕಂದಗಲ್ಲ & ನಂದವಾಡಗಿಯಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ.
ಕಂದಗಲ್ಲ ಆ.05

ಕಂದಗಲ್ಲ ಮತ್ತು ನಂದವಾಡಗಿ ಕ್ಲಸ್ಟರ ಮಟ್ಟದ ಪ್ರಾಥಮಿಕ ವಿಭಾಗಗಳ ಕ್ರೀಡಾಕೂಟ ದಿ 7/8/2024. ಬುಧವಾರ ದಂದು ಗ್ರಾಮದ ಸರಕಾರಿ ಪ್ರೌಢ ಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಸ್ಟರಿನ ಸಿ.ಆರ್.ಪಿ ಗಳಾದ ಶಾಂತಕುಮಾರ ಕುಟಗಮರಿ ಹೇಳಿದ್ದಾರೆ.ಕ್ರೀಡಾಕೂಟಕ್ಕೆ ದೇಣಿಗೆ ಸಲ್ಲಿಸಿದ ಡಿ.ಎಚ್.ಮಳಗೌಡರ, ಎಸ್.ಡಿ.ಮಲಗಿಹಾಳ, ವಾಯ್.ಎಲ್.ಚಲವಾದಿ, ಎಸ್.ಬಿ ಹೂಗಾರ, ವಿ.ಎಲ್.ಪಾಟೀಲ, ಎಂ.ಜಿ.ಪುರದಣ್ಣನವರ, ಪಿ.ಎಸ್.ಹಿರೇಮಠ, ಎಸ್.ಪಿ.ರೇವಡಿ, ಆರ್.ಬಿ.ಸವಾರ, ಎಂ.ಬಿ.ಅರಹುಣಸಿ, ಎಸ್.ಎಸ್.ಪುಟ್ಟಿ, ಎಂ.ಎಂ.ಇಟಗಿ, ಹಾಗೂ ಎಸ್.ಎಸ್ ಉಪನಾಳ, ಆರ್.ಬಿ.ತಳಕೇರಿ ರವರನ್ನು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

