ಪಿ.ಎಸ್.ಐ ಸುರೇಶ್ ಮಂಟೂರ ಕಲಕೇರಿ ಮತ್ತು ಅಂಬಳನೂರ ಗ್ರಾಮಸ್ಥರ ವತಿಯಿಂದ ಗೌರವ ಸನ್ಮಾನ ಜರುಗಿತು.
ಕಲಕೇರಿ ಆ.08

ಪಿ.ಎಸ್.ಐ ಸುರೇಶ್ ಮಂಟೂರ ಸಾಹೇಬರಿಗ ಕಲಕೇರಿ ಗ್ರಾಮದ ಮತ್ತು ಅಂಬಳನೂರ ಗ್ರಾಮಸ್ಥರ ವತಿಯಿಂದ ಗೌರವ ಸನ್ಮಾನ ಮಾಡಿದರು. ಸಿದ್ದು ಪೂಜಾರಿ ಕಾಂಗ್ರೆಸ್ ಮುಖಂಡರು ಕಲಕೇರಿ ಮುಕ್ಕಣ್ಣ ಗುಮ್ಮ ಶೆಟ್ಟಿ ಜೆಡಿಎಸ್ ಮುಖಂಡರು ಕಲಕೇರಿ. ಅಂಬಳನೂರ ಗ್ರಾಮಸ್ಥರು ಗೂಳಪು ಚೌದ್ರಿ ಮಾಜಿ ಗ್ರಾಮ್ ಪಂಚಾಯ್ತಿ ಸದಸ್ಯರು. ಆಪ್ಪಣ್ಣಗರಸಾಗಿ ಎಸ್ ಡಿ ಎಂ ಸಿ ಅಧ್ಯಕ್ಷರು.ದಸ್ತಗೀರಸಾಬ ನಾಯ್ಕೋಡಿಜೆ.ಡಿ.ಎಸ್ ಮುಖಂಡರು. ಚೆನ್ನಪ್ಪ ಗರಸಾಗಿ. ಪರಮಾನಂದ ಚಬನೂರ್. ಎಲ್ಲಾ ಗ್ರಾಮಸ್ಥರ ವತಿಯಿಂದ ಕಲಕೇರಿ ಪಿ.ಎಸ್.ಐ ಸುರೇಶ್ ಮಂಟೂರ ಸಾಹೇಬರಿಗ ಗೌರವ ಸನ್ಮಾನ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ .ಮನಗೂಳಿ.ತಾಳಿಕೋಟೆ.