ರಾಂಪುರ ಗಡಿಭಾಗದ ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾದ ಯೋಜನೆ – ರೂಪಿಸಿದ ಶಾಸಕರು.
ಮೊಳಕಾಲ್ಮುರು ಆ.16

ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ರಾಂಪುರ, ಹೊಸದಡಗೂರು, ಉರ್ತಾಳ್, ಮಾಚೇನಹಳ್ಳಿ, ಎಸ್.ಹನುಮಾಪುರ, ಹೇರೂರು, ಗ್ರಾಮಗಳಲ್ಲಿ ಒಂದೊಂದು ಗ್ರಾಮಕ್ಕೆ 25.₹ ಲಕ್ಷ ವೆಚ್ಚದಲ್ಲಿ ಒಂದು ಕೋಟಿ 35.₹ ಲಕ್ಷ ವಿವಿಧ ಸಿ.ಸಿ ಚರಂಡಿ ಹಾಗೂ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿದರು.

ಅಂತೂ ಕ್ಷೇತ್ರದ ಗ್ರಾಮಗಳಲ್ಲಿ ಅಭಿವೃದ್ಧಿಗಳು ಸಾಧನೆ ಎಂದು ತಿಳಿಯಬೇಕು ಹೇಳಿ ಮಾಡುವರಲ್ಲ ಸಾಧನೆ ಅಲ್ಲ ಮಾಡಿ ತೋರಿಸುವವರು ಸಾಧನೆ ಅಂತ ಕ್ಷೇತ್ರದ ಮತದಾರರು ಹೇಳುತ್ತಾರೆ ಈ ಸಂದರ್ಭದಲ್ಲಿಸ್ಥಳೀಯ ಪಂಚಾಯಿತಿಯ ಅಧ್ಯಕ್ಷರು,ಅಧಿಕಾರಿಗಳು, ಮುಖಂಡರಗಳು, ಕಾರ್ಯಕರ್ತರು, ಅಭಿಮಾನಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು.