ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ.
ಕಲಕೇರಿ ಆ.21

ಕಲಕೇರಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ K.G.S ಈ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಆನಂದ ಅಡಿಕಿ ಮತ್ತು ಉಪಾಧ್ಯಕ್ಷರು ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ನೋಟ್ಬುಕ್ಕು ವಿತರಣೆ ಮಾಡಿದರು. ಊರಿನ ಗ್ರಾಮಸ್ಥರು ಪ್ರವೀಣ್ ಜಗಶೆಟ್ಟಿ. ಈ ಶಾಲೆಯ ಮುಖ್ಯ ಗುರುಗಳಾದ ಎಸ್.ಬಿ.ಪಡಶೆಟ್ಟಿ. ಎಂ.ಪಿ.ಎಸ್ ಶಾಲೆಯ ಮುಖ್ಯ ಗುರುಗಳು ಜೆ.ಬಿ. ಕುಲಕರ್ಣಿ.ಡಿ.ಎಸ್. ಬಿರಾದಾರ. ಶಾಲೆಯ ಗುರು ಮಾತೆಯವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪ್ರವೀಣ್ ಜಗಶೆಟ್ಟಿ ಇವರು ಪ್ರತಿಯೊಬ್ಬರೂ ಊರಿನ ನಾಗರಿಕರು ಸರ್ಕಾರಿ ಶಾಲೆಗಳಿಗೆ ಇದೇ ರೀತಿ ಕಾಣಿಕೆ ಸಲ್ಲಿಸಿದರೆ ಶಾಲೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ.