“ಬದುಕು ಬೆಳಗುವ ಸೋಲು ಗೆಲುವು”…..

ಜಗದ ಜೀವನ
ಸೋಲು ಗೆಲುವು
ಸಹಜ ಸೋಲು
ಅನುಭವ ಅಮೃತ
ಬೇವು ಬೆಲ್ಲ
ಗೆಲುವು ಶ್ರಮದ
ಛಲದ ಫಲದ
ಸವಿ ಆತ್ಮ
ಸಂತೃಪ್ತಿ ಮನದಿ
ಆನಂದ ಉತ್ಸವ
ಸೋಲು ಗೆಲುವಿನ
ಮೆಟ್ಟಿಲು ಸುಭಾವ
ಬದುಕಿನ ಬಂಡಿ
ಆಟ ಪಾಠ
ಕ್ರೀಡಾ ಪಟು
ಪುರಸ್ಕಾರ ಸಮ್ಮಾನ
ಸೃಷ್ಠಿಕರ್ತನ
ವರ ಪ್ರದಾಯ
ಗೆಲುವು ಒಲವು
ಚಿರ ನೆನಪು
ಬದುಕು ಬೆಳಗುವ
ಸೋಲು ಗೆಲುವು
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ.