ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ.
ಕಲಕೇರಿ ಆ.26

ಇಂದು ಕಲಕೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರ ಹೊಸೂರು ಕಲಕೇರಿ ಎಸ್.ಡಿ.ಎಂ.ಸಿ ಸಮಿತಿ ರಚನೆ ಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಶಿವು ಮುರಿಗೆಪ್ ಹೊಸಮನಿ ಹಾಗೂ ಉಪಾಧ್ಯಕ್ಷರನ್ನಾಗಿ ಶ್ರೀ ಮತಿ ತಾರಾಭಾಯಿ ಚವ್ಹಾಣ ಇವರನ್ನು ಅವಿರೋಧವಾಗಿ ಪಾಲಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಸಿ.ಆರ್.ಸಿ. ಎಸ್.ಎಲ್. ನಾಯ್ಕೋಡಿ ಸರ್ . ಸುನಿಲ್ ಬಡಿಗೇರ. ಈ ಶಾಲೆಯ ಮುಖ್ಯ ಗುರು ಮಾತೆಯರಾದ ಶ್ರೀಮತಿ ಸಚೀತಾ ಹಿಪ್ಪರಗಿ . ಸಹ ಶಿಕ್ಷಕರರು ಪಾಲ್ಗೊಂಡಿದ್ದರು. ಎಲ್ಲಾ ಪಾಲಕರು ಉಪಸ್ಥಿತರಿದ್ದರು.
ತಾಲೂಕಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ