ಶ್ರೀ ಮಡಿವಾಳ ಮಾಚಿ ದೇವರ ಸರ್ಕಲ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನೆರವೇರಿತು.
ಕಲಕೇರಿ ಆ.27

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜೋಡೋಗುಡಿ ಹತ್ತಿರ ಶ್ರೀ ಮಡಿವಾಳ ಮಾಚಿ ದೇವರ ಸರ್ಕಲ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನೆರವೇರಿತು. ಬಿಜೆಪಿ ಮುಖಂಡರಾದ ಅಪ್ಪು ದೇಸಾಯಿ ಇವರಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.ತಾಲೂಕ ಪಂಚಾಯತಿಯ ಮಾಜಿ ಸದಸ್ಯರಾದಂತ ಲಕ್ಕಪ್ಪ ಬಡಿಗೇರ್ ಇವರು ಮಡಿವಾಳ ಮಾಚಿ ದೇವರ ಅವರು ಮಾಡಿದಂತ ಪವಾಡಗಳನ್ನು ಇಡೀ ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಸ್ಥಳ ಅಂದರೆ ಅದು ನಮ್ಮ ಕಲಕೇರಿ ಗ್ರಾಮ ಎಂದು ತಿಳಿಸಿದರು.ಎಸ್.ಬಿ.ಪಾಟೀಲ್ ಊರಿನ ಮುಖಂಡರು ಮಡಿವಾಳ ಮಾಚಿ ದೇವರ ದೊಡ್ಡ ಒಂದು ಶರಣರು ಅವರು ಮಾಡಿದಂತಹ ಪವಾಡಗಳು ಇತಿಹಾಸದಲ್ಲಿ ನಮಗೆಲ್ಲಾ ದಾರಿದೀಪ ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಶಾಂತಗೌಡ ಸಾಸನೂರ್. ಬಸವರಾಜ್ ಚಿಂಚೋಳಿ .ವಿನೋದ್ ವಡಿಗೇರಿ.ಡಾ. ಈರಣ್ಣ ಗುಮಶೆಟ್ಟಿ. ಗಿರೀಶ್ ಹೆಗ್ಗಣದೊಡ್ಡಿ. ಶರಣಪ್ಪ ಮೋಪಗಾರ. ಶಿವರಯ್ಯ ಮೋಪಗಾರ. ಅಜಿಜ ಯುಲ್ಲಾ. ರಾಜು ಜಂಬಗಿ. ಸುನಿಲ್ ಜಂಬಗಿ. ಚೇತನ್ ಶಾಪುರ್. ಬಾಗಪ್ಪ ದೊರೆಗಳು. ಮಾಂತೇಶ್ ದೊರಿಗಳು. ರಮೇಶ್ ಅಗಸರ್. ವಿಶ್ವನಾಥ್ ಅಗಸರ. ಶಾಂತು ಅಗಸರ. ರವಿ ಅಗಸರ. ಮಾಂತೇಶ್ ಅಗಸರ್. ಬಾಗೇಶ್ ಅಗಸರ್. ದೇವು ಅಗಸರ. ಆದಿತ್ಯ ಅಗಸರ. ಕಂಟೆಪ್ಪ ಅಗಸರ್. ರಾಕೇಶ್ ಅಗಸರ್. ಮಲ್ಕಪ್ಪ ಅಗಸರ. ಈರಪ್ಪ ಅಗಸರ.ಊರಿನ ಎಲ್ಲಾ ಮುಖಂಡರು ಎಲ್ಲಾ ಪಾಲ್ಗೊಂಡು ಶ್ರೀ ಮಡಿವಾಳ ಮಾಚಿ ದೇವರ ಸರ್ಕಲ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ.