ಅಂಗನವಾಡಿ ಮಕ್ಕಳಿಗೆ ಸಲಕರಣೆ ವಿತರಿಸಿದ ಪಾಲಕರು.

ಮೂಡಲಗಿ ಆ.29

ಇಲ್ಲಿನ ಜಾತಗಾರ ಪ್ಲಾಟ್ 401 ರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಗೆ ಅನುಕೂವಾಗಲು ಪಾಲಕರು ಅಲ್ಲಿನ ಮಕ್ಕಳಿಗೆ ಕಲಿಕೆಯ ಕಪ್ಪು ಫಲಕ ಮತ್ತು ವಿವಿಧ ಬಗೆಯ ಚಿತ್ರಪಟ ಹಾಗೂ ಇನ್ನಿತರ ಕಲಿಕಾ ಸಲಕರಣೆಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಕೆ.ಎಸ್ ಪಡೆನ್ನವರ‌. ಸಹಾಯಕಿ ಸಲ್ಮಾ ಪೀರಜಾದೆ. ಆಶಾ ಕಾರ್ಯಕರ್ತೆ ಸುಜಾತಾ ಕೊಕಟನೂರ ಹಾಗೂ ಕುತಬು ಲಕ್ಷೇಶ್ವರ. ಹಯಾತ ಗದ್ಯಾಳ. ಶಬ್ಬೀರ ಕತ್ನಳ್ಳಿ. ಖಾಜಾ ಮಂಟೂರ. ಇಸ್ಮಾಯಿಲ್ ಸೈಯದ. ಮರಮಸಾಬ ಕುಳ್ಳಳ್ಳಿ ಇನ್ನೂಸ ಶೇಖನಾಗರಾಳ.ಬಾಪು ನಾಗರಾಳ.ರಫೀಕ ಕತ್ನಳ್ಳಿ ಮತ್ತಿತರರು ಇದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ.ಶರ್ಮಾ ಬೆಳಗಾವಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button