ಪತ್ರಿಕಾ ಪ್ರಕಟಣೆ
ಬಾಗಲಕೋಟೆ ಸ.04

ಬಾಗಲಕೋಟೆ ಬಹುಜನ ಸಮಾಜ ಪಕ್ಷದ ವತಿಯಿಂದ ದಿನಾಂಕ 04 – 09 – 2024 ರಂದು ಮುಂಜಾನೆ 11=30 ಕ್ಕೆ ಜಿಲ್ಲಾ ಪತ್ರಿಕಾ ಭವನದಲ್ಲಿ ಪಕ್ಷದ ಪ್ರಚಲಿತ ಬೆಳವಣಿಗೆಯ ಕುರಿತು ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿದೆ. ಆದಕಾರಣ ಎಲ್ಲ ಪತ್ರಿಕಾ ಹಾಗೂ ಟಿ ವಿ ಮಾಧ್ಯಮದವರು ತಪ್ಪದೇ ಭಾಗವಹಿಸಲು ವಿನಂತಿ.
– ತಮ್ಮ ವಿಶ್ವಾಸಿ
ವೈ. ಸಿ. ಕಾಂಬಳೆ
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು.
ಮೊ. ನಂ. 9342212276