ಗಜಾನನ ನವ ತರುಣ ಸಂಘ ಕಲಕೇರಿ ತಾಂಡಾದವರಿಂದ ವಿಜೃಂಭಣೆ ಮೆರವಣಿಗೆ ಜರುಗಿತು.
ಕಲಕೇರಿ ಸ.08

ಗಜಾನನ ನವ ತರುಣ ಸಂಘ ಕಲಕೇರಿ ತಾಂಡಾದವರಿಂದ ವಿಜೃಂಭಣೆ ಮೆರವಣಿಗೆ ಜರಗಿತು. ಕಾಶಿನಾಥ್ ರಾಠೋಡ ಗಣ್ಯ ವ್ಯಕ್ತಿ. ಇವರ ಸಂಘದ ವತಿಯಿಂದ ಕಲಕೇರಿ ಗ್ರಾಮ ಶ್ರೀ ವೀರಘಂಟೈ ಮಡಿವಾಳೇಶ್ವರ ದೇವಸ್ಥಾನ ದಿಂದ ಗಣಪತಿಗೆ ಪೂಜೆ ಸಲ್ಲಿಸಿ ತಾಂಡಾದವರಿಗೂ ಅದ್ದೂರಿ ಮೆರವಣಿಗೆ ಜರಗಿತು.

ಆನಂದ ಚವ್ಹಾಣ. ಬಾಬು ರಾಠೋಡ. ಪುಂಡಲಿಕ ಚವ್ಹಾಣ. ಬಾಬು ಪವ್ಹಾರ. ಟಾಕ್ರು ಪವ್ಹಾರ. ಬಸ್ಸು ರಾಠೋಡ. ಮಲ್ಲು ರಾಠೋಡ. ನೀಲು ರಾಠೋಡ. ಹೇಮಲು ರಾಠೋಡ. ಎಲ್ಲರೂ ಯುವಕ ಮಂಡಳಿ ಮೇನ್ ಬಜಾರ್ ನಿಂದ ತಂಡದ ಗ್ರಾಮವರಿಗೂ ಶಾಂತತೆಯಿಂದ ಅದ್ದೂರಿ ಮೆರವಣಿಗೆ ಜರುಗಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ