“ಪಶ್ಚಾತಾಪವೇ ಮನ ಬದಲಿಸುವ ಶಿಕ್ಷೆ “…..

ರೂಪಕಿಂತ ಗುಣ ಅಂದ ವಿಧ್ಯಗಿಂತ ವಿನಯ
ಭೂಷಣ
ಶಿರಿತನ ಅವಶ್ಯಕತೆ ಇರವಲ್ಲಿ ಬಳಸಿ
ಬಡತನ ನ್ಯೊನತೆಯಾಗಿಸಬೇಡಿ
ಪ್ರತಿಭೆ ಇದ್ದಲಿ ಪ್ರಜ್ಞೆ ಅವಶ್ಯಕ
ಗುರಿ ಇದ್ದಾಗ ಸಾಧನೆ
ದೇವನ ಸ್ಮರಣೆ ಜೀವನ ಪಾವನ
ಸಿಡಕು ನಮ್ಮತನದ
ಅಗೌರವದ ಸಂಕೇತ
ಆಸೆಯೇ ಅವಮಾನ
ಪಶ್ಚಾತಾಪವೇ ಮನ ಬದಲಿಸುವ ಶಿಕ್ಷೆ
ಉಚಿತಯಾವುದಾದರೇನು
ಮಾನವನ ಹೇಡಿತನದಿ ತಳ್ಳುವುದು
ಬೇಡವಾದ ವಿಷಯಗಳ ಚರ್ಚೆ ವಯಸ್ಸು
ಕ್ಷೀಣಿಸುತ್ತದೆ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..