ಚಿನ್ನದ ಹಗರಿಗೆ ರಂಗಯ್ಯನ ದುರ್ಗ ಜಲಾಶಯ ಡ್ಯಾಮ್ – ರೂಪಿಸಿದಂತ ಶಾಸಕರು.
ಚಿನ್ನದ ಹಗರಿ ಆ.26

ಇಂದು ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಬಳಿ ಇರುವ ಚಿನ್ನಹಗರಿ ಹಳ್ಳ ಇದು ಚಿತ್ರದುರ್ಗದ ಸಂಗೇನಹಳ್ಳಿ ಕೆರೆಯಿಂದ ಈ ಹಳ್ಳ ಹುಟ್ಟುತ್ತದೆ ಜಗಳೂರು ತಾಲೂಕು ದೊನ್ನಳ್ಳಿ ಚಿಕ್ಕ ಮಲ್ಲನವಳೆ ಕಾತ್ರಿಕನ ಹಟ್ಟಿ ಹೊಡೆಯಂ ತಾಯಕನಹಳ್ಳಿ ಚಿಕ್ಕೋಬನಹಳ್ಳಿ ದೇವರಟ್ಟಿ ಮೀನಕೆರೆ ಸಿದ್ದಯ್ಯನ ಕೋಟೆಯಿಂದ ರಂಗಯ್ಯನದುರ್ಗ ಜಲಾಶಯ ಸೇರುತ್ತದೆ ಮತ್ತೆ ಮುಂದೆ ತಳವಾರಳ್ಳಿ ಭಟ್ರಳ್ಳಿ ನಾಗಸಮುದ್ರ ಆಂಧ್ರಕ್ಕೆ ತಲುಪುತ್ತದೆ ಈ ಚಿನ್ನದ ಹಗರಿ ಇದು ಸುಮಾರು ಎರಡು ಮೂರು ಜಿಲ್ಲೆಗಳಿಗೆ ನೂರಾರು ಗ್ರಾಮಗಳಿಗೆ ಅನುಕೂಲವಾಗುವಂತ ಚಿನ್ನದ ಹಗರಿ ರೈತರ ಪಂಪ್ಸೆಟ್ಟುಗಳಿಗೆ ಚೆಕ್ ಡ್ಯಾಮ್ ಗಳಿಗೆ ಅಂತರ್ಜಾಲ ಹೆಚ್ಚಾಗುತ್ತದೆ ಹಿಂದೆ ರಂಗಯ್ಯನದುರ್ಗ ಜಲಾಶಯವನ್ನು ಎನ್ ವೈ ಗೋಪಾಲಕೃಷ್ಣ ಶಾಸಕರು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ರೂಪಿಸಿದ್ದರು. ಈಗ ಅದೊಂದು ಡ್ಯಾಮ್ ಆಗಿ ರೈತರಿಗೆ ಅಂತರ್ಜಾಲ ಸಂತೃಪ್ತಿಯಾಗಿದೆ ದನ ಕರಗಳಿಗೂ ಗಿಡ ಮರಗಳಿಗೂ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುವಂತೆ ಶಾಸಕರು ರೂಪಿಸಿದ್ದಾರೆ. ಮತ್ತು ರಂಗನದುರ್ಗ ಜಲಾಶಯದಿಂದ ಮೊಳಕಾಲ್ಮುರು ಪಟ್ಟಣಕ್ಕೆ ಪೈಪಿನ ಮುಖಾಂತರ ನೀರು ಹರಿಸಿದಂತೆ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಚಿನ್ನದ ಹಗರಿಯನ್ನು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ವೀಕ್ಷಿಸಿದರು.ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು