ಮೂರು ಶಾಲೆಯ ಆವರಣದಲ್ಲಿ 75.ನೇ ಗಣರಾಜ್ಯೋತ್ಸವ ಏಕಕಾಲಕ್ಕೆ ಆಚರಣೆ.
ಕಲಕೇರಿ ಜನೇವರಿ.26

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮತ್ತು K.G.S, ಹೆಣ್ಣುಮಕ್ಕಳ ಶಾಲೆ ಮತ್ತು ಸರಕಾರಿ ಉರ್ದು ಶಾಲೆಯ ನಂಬರ್ ವನ್ ಮೂರು ಶಾಲೆಯ ಅವರಣದಲ್ಲಿ,75.ನೇ ಗಣರಾಜ್ಯೋತ್ಸವ ಆಚರಣೆ ಮಾಡಿದರು ಈ ಶಾಲೆಯ ಭೂದಾನಿಗಳಾದಂತ ,V,K, ಜಾಲಹಳ್ಳಿಮಠ , ಈ ಸಂದರ್ಭದಲ್ಲಿ ಊರಿನ ಹಿರಿಯರು ತಾಲೂಕ ಪಂಚಾಯಿತಿಯ ಸದಸ್ಯರಾದ ಲಕ್ಕಪ್ಪ ಬಡಿಗೇರ್ ಮಾತನಾಡಿದರು ಊರಿನ ಹಿರಿಯರು ಸಂಗಾರೆಡ್ಡಿ ದೇಸಾಯಿ ಇವರು ಕೂಡ ಮಾತನಾಡಿದರು ಈ ಶಾಲೆಯ ಸಿ ಆರ್ ಸಿ ,ಎಸ್, ಎಲ್, ನಾಯ್ಕೋಡಿ , ಎಸ್ ಡಿ ಎಂ ಸಿ ಅಧ್ಯಕ್ಷರು, ನಿರ್ಮಲ ನಂದಿಮಠ , ಲಾಳೀಮಶಾಕ್ ವಲ್ಲಿಭಾವಿ , ಆನಂದ್ ಅಡಿಕಿ , ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಪಾಲ್ಗೊಂಡಿದ್ದರು , ಮೂರು ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರುಮಾತೆಯವರು ಮುದ್ದು ಮಕ್ಕಳು ಪಾಲ್ಗೊಂಡು ಯಶಸ್ವಿಗೊಳಿಸಿದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ