ಸ್ಥಾಯಿ ಸಮಿತಿ ಸದಸ್ಯರಾದ ಅಶೋಕ ಮನಗೂಳಿ.
ಗೋಲಗೇರಿ ಅ.01

ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಸಿಂದಗಿ ಮತ ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿಯವರು ಆಯ್ಕೆ ಯಾಗಿದ್ದರು ಅವರಿಗೆ ಗೋಲಗೇರಿ ಗ್ರಾಮದ ಕಾಂಗ್ರೆಸ್ ಮುಖಂಡರಿಂದ ವಿಶೇಷ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾದ ಬಸವರಾಜ ಮಾರಲಭಾವಿ ಯುವ ಮುಖಂಡರಾದ ಮಾಡಿವಾಳಪ್ಪ ನಾಯ್ಕೋಡಿ ಶಂಕರ ಬೋರಗಿ ಶರಣಗೌಡ ಬಿರಾದಾರ ಶ್ರೀಶೈಲ ಹಿಪ್ಪರಗಿ ಬಸವರಾಜ ಜಂಬಗಿ ಶಾಂತಗೌಡ ಬಿರಾದಾರ ಈ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ