ಜಲ ಜೀವನ ಮಿಷನ್ ಯೋಜನೆಯ ಭೂಮಿ ಪೂಜೆ.
ನೀರಲಗಿ ಜನೇವರಿ.22

ಸಿಂದಗಿ (ತಾಳಿಕೋಟಿ) ತಾಲೂಕಿನ ನೀರಲಗಿ ಗ್ರಾಮದಲ್ಲಿ , ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜು ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಮನೆಮನೆಗೂ ಕುಡಿಯುವ ನೀರಿನ ಯೋಜನೆ ಭೂಮಿ ಪೂಜೆ ನೆರವೇರಿತು ,107, ಒಂದು ಕೋಟಿ ಏಳು ಲಕ್ಷ ಯೋಜನೆ ಅಡಿಯಲ್ಲಿ ಭೂಮಿ ಪೂಜೆ ನೆರವೇರಿತು, ಗುತ್ತಿಗೆದಾರರಾದ ಬಿ ,ಎಸ್, ಪಾಟೀಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಪ್ಪಣ್ಣ ಮಾದರ್ ಹಣಮಂತ್ ವಡ್ಡರ್ ಭವಾನಿ ಕಂಪ್ಯೂಟರ್ ಕಲಿಕೇರಿ ಹಲವಾರು ಊರಿನ ಹಿರಿಯರು ನಾಗರಿಕರು ಉಪಸ್ಥಿತರಿದ್ದರು.
ತಾಲೂಕ:ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ