ಪೋಲಿಸ್ ಠಾಣೆಯಲ್ಲಿ ಇಂದು ವಿಜಯದಶಮಿ ಪ್ರಯುಕ್ತ ವೈಶಿಷ್ಟ್ಯ ಪೂರ್ಣವಾಗಿ ಆಯುಧ ಪೂಜೆ ನೆರವೇರಿಸಿದರು.
ಕಲಕೇರಿ ಅ.11

ಗ್ರಾಮದಲ್ಲಿ ಪೊಲೀಸ್ ಠಾಣೆಯ ಇವತ್ತಿನ ದಿವಸ ಆಯುಧ ಪೂಜೆಯನ್ನು ಕಲಕೇರಿ ಠಾಣೆಯ ಪಿ.ಎಸ್.ಐ ಇವರ ನೇತೃತ್ವದಲ್ಲಿ ಎಲ್ಲಾ ಆಯುಧಗಳನ್ನು ಇಟ್ಟು ಅದ್ದೂರಿಯಿಂದ ಪೂಜೆಯನ್ನು ಸಲ್ಲಿಸಿದರು. ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ಸೇರಿದಂತೆ ವಿಜೃಂಭಣೆಯಿಂದ ಪೂಜೆಯನ್ನು ಸಲ್ಲಿಸಿದರು. ಮತ್ತು ಎಲ್ಲಾ ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆಯ ಹಾಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.ಮತ್ತು ದಸರಾ ಹಬ್ಬದ ನಿಮಿತ್ಯವಾಗಿ ಆಯುಧ ಪೂಜೆಯನ್ನು ಮಾಡಿ ಆ ಜಗನ್ಮಾತೆಗೆ ಎಲ್ಲರೂ ಪುನೀತ ರಾಗಬೇಕು ಎಂದು ಕಲಕೇರಿ ಠಾಣೆಯ ಪಿ.ಎಸ್.ಐ.ಸುರೇಶ ಮಂಟೂರ ಸಾಹೇಬರು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ