ಎಚ್ಚರಿಕೆ:ರಾಜೀವ್ ಗಾಂಧಿ ನಗರ ಮುಂಭಾಗದಲ್ಲಿ 2 ಕರಡಿಗಳ ದರ್ಶನ.
ಕೂಡ್ಲಿಗಿ ಜನೇವರಿ.18

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 16ವಾರ್ಡಿನ ರಾಜೀವ್ ಗಾಂಧಿ ನಗರ ಮುಖ್ಯದ್ವಾರದ ಮುಂಭಾಗದಲ್ಲಿ ಗುರುವಾರ ರಂದು ಬೆಳಗಿನ ಜಾವಾ 3.45ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಹೊಸಪೇಟೆ ಮಾರ್ಗವಾಗಿ ಹೋಗುತಿರುವ ಬಸ್ ಕೂಡ್ಲಿಗಿ ರಾಜೀವ್ ಗಾಂಧಿ ನಗರದ ಮುಖ್ಯದ್ವಾರದ ಮುಂದೆ ಬಸ್ ಲೈಟಿನ ಬೆಳಿಕಿಗೆ ಕಂಡಿರುವ ಕರಡಿಯನ್ನು ತಮ್ಮ ಮೊಬೈಲ್ ನಲ್ಲಿ ಸೇರಿ ಹಿಡಿದ ಕೆ ಎಸ್ ಆರ್ ಟಿ ಸಿ ಬಸ್ ಡ್ರೈವರ್ ಅವಿನಾಶ್ ಕೂಡ್ಲಿಗಿ ಘಟಕ ಹಾಗೂ ಇತರರು ಬಸ್ ನಲ್ಲಿ ಕುಳಿತಿರುವ ಕೆಲವರು ಪ್ರತ್ಯಕ್ಷ ದರ್ಶಿಗಳು 2 ಕರಡಿ ಗಳನ್ನು ಕಂಡಿದ್ದು ಜನರಲ್ಲಿ ಭಯ ಬಿತಾರಾಗಿದ್ದಾರೆ ಆದ್ದರಿಂದ ಸಂಬಂಧ ಪಟ್ಟಂತಹ ಅಧಿಕಾರಿಗಳು ಶೀಘ್ರವೇ ಜನರಲ್ಲಿ ಜಾಗೃತಿ ಮೂಡಿಸಿ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯಲು ಸ್ಥಳೀಯರಾದ ಹೆಚ್. ವಿ.ಶಿಕುಮಾರ್ ಹಾಗೂ ತಿಪ್ಪೇಸ್ವಾಮಿ ವರದಿಗಾರರು ಹಾಗೂ ಅನೇಕರು ಒತ್ತಾಯಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ ಕೂಡ್ಲಿಗಿ