ಸಂಡೂರು ಕ್ಷೇತ್ರದಲ್ಲಿ ಮೆಟ್ರಿಕಿ ಗ್ರಾಮ ಪಂಚಾಯತಿಗೆ ಒಳ ಪಡುವ ಗ್ರಾಮಗಳಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನ್ನಪೂರ್ಣಮ್ಮ ಅಭ್ಯರ್ಥಿಯ ಪರವಾಗಿ – ಪ್ರಚಾರದಲ್ಲಿ ಪಾಲ್ಗೊಂಡ ಎನ್.ವೈ ಗೋಪಾಲಕೃಷ್ಣ ಶಾಸಕರು.

ಸಂಡೂರು ನ.04

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅನ್ನಪೂರ್ಣಮ್ಮ ಇವರ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡ ಶಾಸಕರು ಮೆಟ್ರಿಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರತಕ್ಕಂತ ಎಲ್ಲಾ ಗ್ರಾಮಗಳಲ್ಲಿ ಭಾಗವಹಿಸಿ ಮತದಾರರಿಗೆ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ದಿನ ದಲಿತರ ಪಕ್ಷ ಎಲ್ಲಾ ಜನ ಸಾಮಾನ್ಯರ ಪಕ್ಷ ಮತ್ತು ಬಡವರಿಗೆ ಐದು ಭಾಗ್ಯಗಳನ್ನು ಈಡೇರಿಸಿದ ಪಕ್ಷ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರು ಬಡವರ ಕಷ್ಟಕ್ಕೆ ಆರ್ಥಿಕವಾಗಿ ನಿಂತಂತ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ಎನ್.ವೈ ಗೋಪಾಲಕೃಷ್ಣ ಶಾಸಕರು ಮತದಾರರಿಗೆ ತಿಳಿಸಿದರು. ಇವರು ಸುಮಾರು ಏಳು ಬಾರಿ ಶಾಸಕರಾಗಿ ಯಾವ ಕ್ಷೇತ್ರದಲ್ಲಿ ಆಗಲಿ ಜಯಭೇರಿ ಬಾರಿಸಿದ್ದಾರೆ ಸೋಲೆ ಇಲ್ಲದ ಸರದಾರ ಎಂದು ಜನಾರ್ಧನ ಜನರ ಸೇವಗಾಗಿ ಆಡಳಿತದಲ್ಲಿ ದುಡಿಯುವಂತ ಶಾಸಕರು ಎನ್.ವೈ ಗೋಪಾಲಕೃಷ್ಣ ಶಾಸಕರು ಇವರು ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಜಯಭೇರಿ ಭಾರಿಸುತ್ತಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ 200800 ನೂರು ಕೋಟಿ ಅನುದಾನ ಬಿಡುಗಡೆ ಮಾಡಿಸಿದ ಶಾಸಕರು ತುಂಗಭದ್ರ ಇನ್ನಿರಿನಿಂದ 74 ಕೆರೆಗಳಿಗೆ 850 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೇವಲ 18 ತಿಂಗಳಗಳಲ್ಲಿ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ಹರಿಸಿದಂತ ಶಾಸಕರು ಏಕೆಂದರೆ ಅವರು ನ್ಯಾಯ ನೀತಿ ಧರ್ಮದಿಂದ ಆಡಳಿತ ನಡೆಸುತ್ತಿದ್ದಾರೆ ಯಾರು ಒಳ್ಳೆಯ ಜನ ಇರುತ್ತಾರೆ ಅಂಥವರಲ್ಲ ಎನ್.ವೈ ಗೋಪಾಲಕೃಷ್ಣ ಶಾಸಕರ ಬಗ್ಗೆ ಬಹಳ ಸಂತೋಷ ಪಡುತ್ತಾರೆ ಅಜ್ಞಾನಿ ಎಂಬ ಜನಗಳು ಇಂಥವರನ್ನು ಇಷ್ಟಪಡುವುದಿಲ್ಲ ಏಕೆಂದರೆ ಕೆಟ್ಟ ಕೆಲಸಗಳಿಗೆ ಇವರು ಯಾವತ್ತೂ ಆಸ್ಪದ ಕೊಡುವುದಿಲ್ಲ ಎನ್.ವೈ ಗೋಪಾಲಕೃಷ್ಣ ಶಾಸಕರು ಗ್ರಾಮಗಳಲ್ಲಿ ಅರ್ಥವಿಲ್ಲದ ಹಾಗೆ ಮಾತನಾಡುವ ಜನ ಇಂಥವರು 100 ರಲ್ಲಿ 24 ಜನ ಇದ್ದೇ ಇರುತ್ತಾರೆ ಅದು ಏನು ಮಾಡೋಕು ಆಗುವುದಿಲ್ಲ ಅಂತ ಕಲ್ಲ ಲೆಕ್ಕ ಹಾಕದೆ ನಿಜವಾದಂತ ಮತದಾರರು ಎನ್.ವೈ ಗೋಪಾಲಕೃಷ್ಣ ಶಾಸಕರಿಗೆ ಆಶ್ವಾಸನೆ ಕೊಟ್ಟು ನಿಮ್ಮಂಥ ಒಳ್ಳೆಯವರಿಗೆ ನಾವು ಬೆಂಬಲವಾಗಿ ಇರುತ್ತೇವೆ ಎಂದು ಆ ಗ್ರಾಮಗಳ ಮತದಾರರು ಶಾಸಕರಿಗೆ ಧೈರ್ಯ ತುಂಬಿ ಭರವಸೆ ಕೊಟ್ಟರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button