“ಸ್ವಾತಂತ್ರ್ಯ ಭಾರತ ನಿರ್ಮಾತೃ ಚಾಚಾ ಪಂಡಿತ ಜವಾಹರಲಾಲ್ ನೆಹರು”…..
ಭಾರತ ಸ್ವಾತಂತ್ರ್ಯ ಸೇನಾನಿ
ವಿಶ್ವಕಂಡ
ಭಾರತ ರತ್ನ ಪಂಡಿತ ಚಾಚಾ ನೆಹರು
ಜನಸಿದ ಅಮೃತ ಘಳಿಗೆ
“ಮಕ್ಕಳ ದಿನಾಚರಣೆ” ಭಾರತೀಯರ
ಹೆಮ್ಮೆಪಂಡಿತ ಜವಾಹರಲಾಲ್ ನೆಹರು
ತಂದೆ ಮೋತಿಲಾಲ್ ನೆಹರು ತಾಯಿ
ಸ್ವರೂಪರಾಣಿ ಪುಣ್ಯಗರ್ಭದಿ 14 ನವ್ಹಂಬರ್
1889ರಂದು ಜನಸಿದ ಅಮೃತ ಘಳಿಗೆ
ಮಕ್ಕಳ ದಿನಾಚರಣೆ ಮಕ್ಕಳ ಹರುಷದ ಹಬ್ಬ
ಗುಲಾಬಿ ನೆಹರು ಸ್ವಾತಂತ್ರ್ಯ ಭಾರತ ಪ್ರಥಮ
ಪ್ರಧಾನಿ ಪಂಡಿತ ಜವಹರಲಾಲ್ ನೆಹರು
ಆಧುನಿಕ ಭಾರತ ನಿರ್ಮಾತೃ ನವಯುಗದ
ನೇತಾರ”
ಅಲಿಪ್ತ ಚಳುವಳಿ”ರೂವಾರಿ ಭಾರತ ದೇಶದ
ಪಂಚವಾರ್ಷಿಕ ಯೋಜನೆ ಪಿತಾಮಹ
“ಅರಾಮ್ ಹರಾಮ್ ಹೈ”ದೇಶದ ಅಭಿವೃದ್ಧಿಗೆ
ಕರೆ ಕೊಟ್ಟ ದೂರದೃಷ್ಠಿ ವಿಶ್ವನಾಯಕ ಭಾರತ
ದೇಶದ ಪ್ರಜೆಗಳ ಮನದಲಿ ನಿತ್ಯ ಚಿರ ನೆನಪು
ಭಾರತ ಪುಣ್ಯ ಭೂಮಿಯ ಶಾಂತಿವನದಲಿ
ಚಿರ ಸ್ಮರಣೆ
ಭಾರತಾಂಭೆಯ ಹೆಮ್ಮಯ ಆಧುನಿಕ ಭಾರತ
ನಿರ್ಮಾತೃ
ಪಂಡಿತ ಚಾಚಾ ನೆಹರುಜಿ ಜನಸಿದ ಅಮೃತ
ಘಳಿಗೆ ಶತಕೋಟಿ ಭಾರತೀಯರ ಮಕ್ಕಳ
ದಿನಾಚರಣೆ ಶುಭತರಲಿ ಸರ್ವರಲಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.