ಮೊಳಕಾಲ್ಮುರು ತಾಲೂಕಿನ ಸರ್ಕಾರಿ ನೌಕರರ ಅಧ್ಯಕ್ಷರಾಗಿ ಟಿ.ಜಗದೀಶ್.
ಮೊಳಕಾಲ್ಮುರು ನ.17
ಮೊಳಕಾಲ್ಮುರು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರನ್ನು ಮೊಳಕಾಲ್ಮುರು ತಾಲೂಕು ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ ಜಿದ್ದಾ ಜಿದ್ದಿಯಾಗಿ ನಡೆದಿದ್ದು 26 ಮತಗಳು ಪಡೆದು ಜಯಶೀಲರಾಗಿದ್ದಾರೆ ಟಿ.ಜಗದೀಶ್ ಇವರಿಗೆ ಸಂಘದ ನೂತನ ಅಧ್ಯಕ್ಷರಾಗಿ ಕಂದಾಯ ಇಲಾಖೆ ಟಿ.ಜಗದೀಶ್ ಇವರನ್ನು ಆಯ್ಕೆ ಮಾಡಿದ್ದಾರೆ. ಮತ್ತು ಖಜಾಂಚಿ ಸ್ಥಾನಕ್ಕೆ ಆರ್.ವಿ ಶಿವಪ್ಪ 22 ಮತಗಳು ಪಡೆದಿದ್ದಾರೆ. ಮತ್ತು ರಾಜ್ಯ ಪರಿಷತ್ ಸದಸ್ಯರು ಮತಗಳು 25 ರಂಗಪ್ಪ ಹೆಚ್ ಕಾರ್ಯದರ್ಶಿ.ಪಡೆದಿದ್ದಾರೆ ಇವರುಗಳು ಶಾಸಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು