ಕೆ.ಇ.ಬಿ ಯಿಂದ ಪ್ರವಾಸಿ ಮಂದಿರದ ವರೆಗೆ ರಸ್ತೆ ಕಾಮಗಾರಿಯ – ಭೂಮಿ ಪೂಜೆ ಸಮಾರಂಭ ಜರುಗಿತು.
ಕಲಕೇರಿ ಸ.10

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿಯ ಜನರ ಆಸೆಯಂತೆ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ರಸ್ತೆ ಕಾಮಗಾರಿ ಭೂಮಿ ಪೂಜೆ ಸಮಾರಂಭ ಕಲಕೇರಿ KEB ಯಿಂದ ಪ್ರವಾಸಿ ಮಂದಿರದ ವರೆಗೆ 3. ಕೋಟಿ ರೂಪಾಯಿ ವೆಚ್ಚದಲ್ಲಿ 2.04 ದಿಂದ 3.1 ವರೆಗಿನ ರಸ್ತೆಗೆ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ಶ್ರೀ ಗುರು ಸಿದ್ದರಾಮ ಶಿವಾಚಾರ್ಯರು ಹಿರೇಮಠ, ಬಸವರಾಜ್ ಚಿಕ್ಕಮಠ್, ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜಹಮದ್ ಸಿರಸಗಿ, ಖಾಸಿಂ ಸಾಬ್ ನಾಯ್ಕೋಡಿ, ರಮೇಶ್ ಅಡಿಕಿ, ವಿಶ್ವನಾಥ್ ಸಬರದ, ಆನಂದ್ ಅಡಿಕಿ, ಶಿವರಾಜ್ ದೊರೆಗಳು, ಈರಪ್ಪ ಝಳಕಿ, ಸುಧಾಕರ್ ಅಡಿಕಿ, ಚಂದ್ರಕಾಂತ್ ಬಡಿಗೇರ್, ರಮೇಶ್ ಹೆಂಡಿ, ಸುನಿಲ್ ಪಾಟೀಲ್, ಸಲೀಂ ನಾಯ್ಕೋಡಿ, ಇರಗಂಟಿ ಬಡಿಗೇರ್, ವಿಶ್ವನಾಥ್ ರಾಠೋಡ್, ಪ್ರವೀಣ್ ಜಗ ಶೆಟ್ಟಿ, ಭೀಮಣ್ಣ ವಡ್ಡರ್, ಕಲಕೇರಿ ಬೆಕನಾಳ ಗ್ರಾಮದ ವರೆಗೂ ಹಾಗೂ ಇನ್ನೂ ಅನೇಕ ರಸ್ತೆಗಳನ್ನು ಸುಧಾರಣೆ ಮಾಡಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿಸಿದರು ಈ ಸಮಾರಂಭದಲ್ಲಿ ಪ್ರಮುಖರು, ಗುರು ಹಿರಿಯರು, ಊರ ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಮ್.ಬಿ. ಮನಗೂಳಿ.ತಾಳಿಕೋಟೆ