ಈಜಾಡಲು ಹೋಗಿ ಪ್ರಾಣ ತೆತ್ತ – ಎಂ. ಸಂದೀಪ್.
ನಿಂಬಳಗೇರೆ ನ.23

ಕೊಟ್ಟೂರು ತಾಲೂಕಿನ ನಿಂಬಳಗೇರೆ ಗ್ರಾಮದ 18 ವರ್ಷದ ವಿದ್ಯಾರ್ಥಿ ಎಂ. ಸಂದೀಪ ತಂದೆ ಹಾಲುಮತದ ಮುರ್ಲಾಪುರ ಹಂಪಣ್ಣ ಇವರು ಗೋವಿನ ಕಟ್ಟಿಗೆ ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದು. ಇವರ ಕುಟುಂಬಕ್ಕೆ ಭರಿಸಲಾಗದ ನಷ್ಟ ಉಂಟಾಗಿರುತ್ತದೆ ಅಕಾಲಿಕ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು. ಪ್ರತಿಯೊಬ್ಬರು ತಮ್ಮ ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸಬೇಕೆಂದು ನಮ್ಮ ಸುದ್ದಿ ಮಾಧ್ಯಮದ ಆಶಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.

