ಅಧ್ಯಕ್ಷ ಮತ್ತು ಉಪಾಧ್ಯಕ್ಷರ – ಅವಿರೋಧವಾಗಿ ಆಯ್ಕೆ.
ಕೊಟ್ಟೂರು ಡಿ. 09





ಶ್ರೀ ಬೀರೇಶ್ವರ ಉಣ್ಣೆ ಹತ್ತಿ ರೇಷ್ಮೆ ಮತ್ತು ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ನಾಗರಾಜ ಉಪಾಧ್ಯಕ್ಷರ ಸ್ಥಾನಕ್ಕೆ ತಾತಪ್ಪರ ಸಿದ್ದಲಿಂಗಪ್ಪ ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆ ಎಂದು ರಿಟರ್ನಿಂಗ್ ಅಧಿಕಾರಿ ಮಾನಸ.ಬಿ ತಿಳಿಸಿದರು.

ಸಂಘದ ಸದಸ್ಯರುಗಳಾದ ಮಂಜುನಾಥ, ಬಿಂಗಿ ನಾಗರಾಜ, ಎಸ್ ರಾಮಪ್ಪ ಬೇವೂರ್ ಸಿದ್ದೇಶ್ ಇವರು ಸಾಮಾನ್ಯ ಕ್ಷೇತ್ರ ಕೊರವರ ಹನುಮಂತಪ್ಪ ಪರಿಶಿಷ್ಟ ಜಾತಿ ಓ.ಬಿ.ಸಿ ಅಣಬೂರು ಪರಮೇಶಿ.ಡಿ ಏಕಾಂತಪ್ಪ ಎಸ್.ಟಿ ಕಜ್ಜೆರ ಲೋಕೇಶ್ ಸಾಮಾನ್ಯ ಮಹಿಳೆ ಜುಂಜಿ ರತ್ನಮ್ಮ ಅಣುಗುರು ಜಯಮ್ಮ ಮತ್ತು ಕೊಟ್ರೇಶ್ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು