ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ನ – ತಾಲೂಕ ಉಪಾಧ್ಯಕ್ಷರಾಗಿ ಉಮೇಶ್.ಸಿ ನಾಯ್ಕ್ ಆಯ್ಕೆ.
ದಾವಣಗೆರೆ ಆ.25





ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ದಾವಣಗೆರೆ ಮತ್ತು ರಾಜ್ಯ ಘಟಕ ಬೆಂಗಳೂರು ಶ್ರೀ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರಿಗೆ 25 ವರ್ಷಗಳ ಕಾಲ ವೃತ್ತಿಪರ ಗಾಯಕರಾಗಿ ಬಂಜಾರ ಸಮಾಜ ವತಿಯಿಂದ ಅವರ ಸಾಧನೆ ಗುರುತಿಸಿ ದಾವಣಗೆರೆ ತಾಲೂಕಿನ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವುದು ತುಂಬಾ ಸಂತೋಷ ಆಗಿದೆ.

ಅವರಿಗೆ ಶುಭ ಕೋರುವರು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಜಯದೇವ ನಾಯಕ್ ಮತ್ತು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಕೋರಿದೆ. ಮತ್ತು ದಾವಣಗೆರೆ ಜನತೆ ಹಾಗೂ ಕನ್ನಡ ಪರ ಜನತೆ ಕಲಾವಿದರ ಸಂಘಟನೆಗಳು ಪತ್ರಿಕಾ ಮಾಧ್ಯಮದವರು ಶುಭ ಕೋರಿರುತ್ತಾರೆ. ದಿನಾಂಕ 24/08/2025 ರಂದು ಜರುಗಿದ್ದು ಆಗಿರುತ್ತದೆ. ಜೈ ಸೇವಾಲಾಲ್ ಜೈ ಭೀಮ್ ಜೈ ಮರಿಯಮ್ಮ.