ಅಮಿತ್ ಶಾ ಹೇಳಿಕೆಗೆ ತೀವ್ರವಾಗಿ ಖಂಡನೆ – ಹರೀಶ್ ಎಮ್.ಎಸ್ ಮೇನಾಲ.
ಕುಕ್ಕೆ ಸುಬ್ರಮಣ್ಯ ಡಿ.19

ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರು ಸಂಸತನಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಇದು ಫ್ಯಾಷನ್ ಆಗಿದೆ ಅದರ ಬದಲು ದೇವರ ಹೆಸರು ಹೇಳಿದ್ರೆ ನೀವು ಏಳೇಳು ಜನ್ಮಕ್ಕೂ ನೀವು ಸ್ವರ್ಗಕ್ಕೆ ಹೋಗುತ್ತಿದ್ದೀರಿ ಎಂದು ಹೇಳಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದು ಖಂಡನೀಯ ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಅಜ್ಜಾವರ ಗ್ರಾಮ ಘಟಕದ ಅಧ್ಯಕ್ಷರಾದ ಹರೀಶ್ ಪತ್ರಿಕೆಯ ಮೂಲಕ ತೀವ್ರವಾಗಿ ಖಂಡಿಸಿದರು.