ದನಗಳ ಜಾತ್ರೆಯಲ್ಲಿ ಡಾ, ಅಬ್ದುಲ್ ಮುತಿನ್ ಇವರು ಪರಿಶೀಲಿಸಿ ಪಾಸ್ ಮಾಡಿದರು – ಪಂಚಾಯಿತಿ ಯವರು ಬಹುಮಾನ ವಿತರಣೆ ಮಾಡಿದರು.
ಕಲಕೇರಿ ಡಿ.20





ತಾಳಿಕೋಟಿ ತಾಲೂಕಿನ ಕಲಕೇರಿಯ 5 ನೇ. ದಿನಕ್ಕೆ ದನಗಳ ಜಾತ್ರೆ ಗುರುವಾರ ದಂದು ದನಗಳು ಜಾತ್ರೆ ಮುಕ್ತಾಯ ಮಧ್ಯಾಹ್ನ 3:00 ಗಂಟೆಗೆ ಎಲ್ಲಾ ಗ್ರಾಮ ಪಂಚಾಯತಿಯ ಎಲ್ಲಾ ರೈತ ಬಾಂಧವರೇ ಸೇರಿದಂತೆ ಡಾ, ಅಬ್ದುಲ್ ಮುತಿನ್ ಇವರು ಪಶು ವೈದ್ಯರು ಆದ. ಇವರು ಎಲ್ಲಾ ದನಗಳನ್ನು ಪರಿಶೀಲನೆ ಮಾಡಿ ನಂತರ ಎತ್ತುಗಳು ಆಕಳು ಮತ್ತು ಕೋಣ ಪಾಸ್ ಮಾಡಿ ಅವರಿಗೆ ಗ್ರಾಮ ಪಂಚಾಯಿತಿಯ ವತಿಯಿಂದ ಬಹುಮಾನವನ್ನು ನೀಡಿದರು.


ಉಪಾಧ್ಯಕ್ಷರು ಪರಶುರಾಮ್ ಬೇಡರ. ಸದಸ್ಯರು ಅನಿಲ್ ಬಡಿಗೇರ್. ದೇವೇಂದ್ರ ಬಡಿಗೇರ್. ಪರಶುರಾಮ್ ಕುದರ ಕಾರ. ಹಾಜಿ ಪಾಷಾ ಜಾಗೀರ್ದಾರ್. ಚಾಂದ್ ಪಾಷ ಹವಾಲ್ದಾರ್. ಉಮೇಶ್ ಹೆಗ್ಗಣದೊಡ್ಡಿ. ವಿಶ್ವನಾಥ್ ರಾಠೋಡ. ನಬಿಲಾಲ್ ನಾಯ್ಕೋಡಿ. ಕಿರಣ್ ದೇಸಾಯಿ. ಕಾಶಿಮ್ ಸಾಬ್ ನಾಯ್ಕೋಡಿ. ಮಲ್ಲಿಕಾರ್ಜುನ್ ಕಟ್ಟಿಮನಿ. ಬಿಜೆಪಿಯ ಮುಖಂಡರಾದ ಅಪ್ಪು ದೇಸಾಯಿ. ಅಜೀಜಾ ಮುಲ್ಲಾ. ಅನೇಕ ಮುಖಂಡರು ಸೇರಿದಂತೆ ದನಗಳ ಜಾತ್ರೆಯ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾನ್ವಾರಗಳನ್ನು ಪಾಸ್ ಮಾಡಿ ಅವರಿಗೆ ಗ್ರಾಮ ಪಂಚಾಯತಿಯ ವತಿಯಿಂದ ಬಹುಮಾನ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ