ಡಿ.ಎಸ್.ಎಸ್ ಹುನಗುಂದ ತಾಲೂಕ ಸಂಚಾಲಕರಾಗಿ – ಶ್ರೀ ಕಾಂತ.ಎಸ್ ಚಲವಾದಿ ಆಯ್ಕೆ.
ಬಾಗಲಕೋಟೆ ಡಿ.23


ಚತುರ ಮತ್ತು ಚಾಣಾಕ್ಷತನದ ಹಾಗೂ ಕ್ರೀಯಾತ್ಮಕ ಚಟುವಟಿಕೆಯ ಸಂಘಟನೆ ಮೆಚ್ಚಿ ಅವರಲ್ಲಿರುವ ಸಂಘಟನಾತ್ಮಕ ದೂರದೃಷ್ಟಿಯ ವಿಚಾರಗಳನ್ನು ಗುರುತಿಸಿ ಶ್ರೀ ಕಾಂತ.ಎಸ್ ಚಲವಾದಿ ಅವರನ್ನು ಮಹಾತ್ಮ ಪ್ರೊ, ಬಿ. ಕೃಷ್ಣಪ್ಪ ಸ್ಥಾಪಿತ (ರಿ) 386/21-22 ರ ಸಂಘಟನೆಯ ಡಿ.ಎಸ್.ಎಸ್ ಹುನಗುಂದ ತಾಲೂಕ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಆದೇಶಿಸಿ ಪತ್ರಿಕಾ ಪ್ರಕಟಣೆಗೆ ಹೊರಡಿಸಿದೆ ಎಂದು ಜಿಲ್ಲಾ ಸಂಚಾಲಕರು ಆದ ಬಿ.ಯಶೋಧರ ಸಂಗಮ ತಿಳಿಸಿದ್ದಾರೆ ಎಂದು ವರದಿಯಾಗಿದೆ.