ಮಾಜಿ ಪ್ರಧಾನಿ ಭಾರತ ರತ್ನ ಆರ್ಥಿಕ ತಜ್ಞ ಶಿಕ್ಷಣತಜ್ಞ ಡಾ, ಮನಮೋಹನ್ ಸಿಂಗ್ ಭಾವಪೂರ್ಣ ಶ್ರದ್ಧಾಂಜಲಿ.

ಸರಳ ಸಜ್ಜನಿಕೆಯ ಆರ್ಥಿಕ ತಜ್ಞ ಭಾರತ ರತ್ನ
ಮಿತ ತೂಕದ ಮಾತುಗಾರ ಮೌನವಾಗಿಯೇ
ಭಾರತದ ಚುಕ್ಕಾಣೆ ಹಿಡಿದು ಒಂದು ದಶಕ
ಮಹಾ ಪ್ರಜಾಪ್ರಭುತ್ವದ ಭಾರತ ದೇಶ
ಮುನ್ನೆಡೆಸಿದ ಆಧುನಿಕ ಭಾರತದ
ಆರ್ಥಿಕತೆಯ ಅಡಿಪಾಯದ ಹಾಕಿ
ಜನಸಾಮಾನ್ಯರ ಆಧಾರ ಗುರುತು ವಿಶ್ವದಿ
ತೋರಿದ ಡಾ. ಮನಮೋಹನಸಿಂಗ್
ನಿವಾಗಿಯೂ ಸರ್ವಜನಮನದಲಿ “ಸಿಂಗ್
ಇಜ್ ಕಿಂಗ್” ಗೌರವ ಪೂರ್ವಕ ಜಯಘೋಷ
ದೇಶಕಂಡ ಕಳಂಕ ರಹಿತ ಅಪರೂಪದ ಮಹಾ
ವ್ಯಕ್ತಿ ಭಾರತ ರತ್ನ ಡಾ. ಮನಮೋಹನ ಸಿಂಗ್
ಸರ್ವ ಭಾರತೀಯ ಮನಗೆದ್ದ ನಿಷ್ಕಲ್ಮಶ ತಮ್ಮ
ಆತ್ಮಕ್ಕೆ ಚಿರಶಾಂತಿ ಸಿಗಲಿ ಅಶೃತರ್ಪಣೆ
ಪುಷ್ಪಗಳ ಶ್ರದ್ಧಾಂಜಲಿ ಕೋಟಿ ಕೋಟಿ
ನಮನಗಳು.ಮತ್ತೆ ಹುಟ್ಟಿ ಬನ್ನಿ ಮಹಾತ್ಮರೇ
ದೇಶ ಕಾಯುತ್ತದೆ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.