ಮೈಲಾರಪ್ಪ ಚಳ್ಳಮರದ ಅವರಿಗೆ ಸಮಾಜ ಸೇವಾ ರತ್ನ – ರಾಜ್ಯ ಪ್ರಶಸ್ತಿ.
ನರೇಗಲ್ ಜ.17

ಜನವರಿ 18 ರಂದು ಗಜೇಂದ್ರಗಡದಲ್ಲಿ ಜರುಗುವ ಮೂರನೇ ವರ್ಷದ ಗದಗವಾಣಿ ದಿನ ಪತ್ರಿಕೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ನರೇಗಲ್ಲಿನ ನಿವಾಸಿ ಹಾಗೂ ಜೈ ಭೀಮ್ ಸೇನಾ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ ರವರಿಗೆ ಅವರ ಸೇವೆಯನ್ನು ಮನಗಂಡು ಅವರಿಗೆ ಕ್ರಾಂತಿ ಸೂರ್ಯ ಸಮಾಜ ಸೇವಾರತ್ನ ಎಂಬ ರಾಜ್ಯ ಪ್ರಶಸ್ತಿನೀಡಿ ಗೌರವಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ. ಗದಗ