ನೂತನ ಗ್ರಾ.ಪಂ ಅಧ್ಯಕ್ಷರಿಗೆ ಅಧಿಕಾರ – ಸ್ವೀಕಾರ ಹಾಗೂ ಸನ್ಮಾನ ಸಮಾರಂಭ.
ಯಲಗೋಡ ಜ .17

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿಯ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ರೂಪು ಚಂದ್ರಶೇಖರ ಅಸ್ಕಿ ಅವರಿಗೆ ಪಂಚಾಯತಿಯ ಎಲ್ಲಾ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಕೂಡಿ ಅಧಿಕಾರ ಹಸ್ತಾಂತರ ಹಾಗೂ ಸನ್ಯಾನ ಮಾಡಿದರು, ನಾನು ನಿಮ್ಮ ಜೊತೆ ಕೂಡಿ ಒಳ್ಳೆಯ ಆಡಳಿತ ಮಾಡುತ್ತೇನೆ ಪಂಚಾಯತಿ ವಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ನೀರು, ವಿದ್ಯುತ್, ಚರಂಡಿಗಳು, ಸುಧಾರಣೆ ಮಾಡುತ್ತೇನೆ ಎಂದು ನೂತನ ಅಧ್ಯಕ್ಷರಾದ. ರೂಪು ಅಸ್ಕಿ ಯವರು ಹೇಳಿದರು.

ಹಾಗೂ ವಿವಿಧ ಇಲಾಖೆ ಯಿಂದ ಅಧ್ಯಕ್ಷರಿಗೆ ಸನ್ಮಾನ ಮಾಡಿದರು, ಈ ಸನ್ಮಾನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀದೇವಿ ಮಾದರ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ, ಮಹಮ್ಮದ್ ರಪೀಕ ಕಣಮೇಶ್ವರ, ಸುಜಾತ ನಾಟಿಕಾರ,ರೇಣುಕಾ ಇಂಗಳಗಿ, ಹಾಗೂ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ, ಹುಸೇನಪ್ಪ ತಳ್ಳೋಳ್ಳಿ, ಸದಸ್ಯರಾದ ರಾಜಪಟೇಲ ಕಣಮೇಶ್ವರ ಸಾಂಬಾಯಿ ಹಿರೇಕುರಬರ ಬಸವಲಿಂಗಪ್ಪ ಜ್ಯಾಯಿ ಸರಸ್ವತಿ ಆಲಗೂರ ಸಾಹೇಬ್ಬಿ ನಧಾಫ ಕಾಶಿನಾಥ ಬಿರಾದಾರ ಪ್ರಕಾಶ ರಾಠೋಡ ನೀಲಮ್ಮ ರಾಠೋಡ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ.

ಸಿಬ್ಬಂದಿಗಳಾದ ಡಿ.ಎಸ್ ಕಣಮೇಶ್ವರ ಸಿದ್ದು ನಾಟಿಕಾರ ಶರಣಪ್ಪ ಖಾನಾಪೂರ, ಹಾಗೂ ಊರಿನ ಪ್ರಮುಖರಾದ, ಚಂದ್ರಶೇಖರ ಅಸ್ಕಿ ಶೇಖಪ್ಪ ಹಿರೇಕುರಬರ ಮಾಂತೇಶ ಕೊಟನೂರ ಮಾಂತೇಶ ತಳ್ಳೋಳ್ಳಿ ಗುರುನಾಥ ರಾಠೋಡ ವಿಷ್ಣು ರಾಠೋಡ ಮಶಾಕ ನಧಾಫ ದೇವೇಂದ್ರ ಮಾದರ ರಾಮು ಮಾದರ ಮಲ್ಲಕಪ್ಪ ನಾಟಿಕಾರ, ಇವರು ಈ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ.