ಫೆಬ್ರುವರಿ 2 ರಂದು ವೀರಶೈವ ಲಿಂಗಾಯತ ಹಂಡೆ ವಜೀರ್ – ಸಮಾಜದ ಸಮಾವೇಶ.
ಮುದ್ದೇಬಿಹಾಳ ಜ.26

ವೀರಶೈವ ಲಿಂಗಾಯತ ಹಂಡೆ ವಜೀರ್ ಸಮಾಜದ ರಾಜ್ಯಮಟ್ಟದ 3 ನೇ. ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಗ್ರಂಥ ಬಿಡುಗಡೆ ಕಾರ್ಯಕ್ರಮ ಕೂಡಲ ಸಂಗಮದ ಸಭಾ ಭವನದಲ್ಲಿ ಫೆಬ್ರುವರಿ 2 ರಂದು ನಡೆಯಲಿದೆ ಕಾರಣ ಸಮಸ್ತ ಸಮಾಜದ ಬಾಂಧವರು ಆಗಮಿಸಿ ಯಶಸ್ವಿ ಗೊಳಿಸಲು ರಾಜ್ಯ ಮಟ್ಟದ ಯುವ ಘಟಕದ ಸಹ ಪ್ರಧಾನ ಕಾರ್ಯದರ್ಶಿಯಾದ. ಬಸವರಾಜ ಸಂಕನಾಳ ಗುಂಡ ಕರ್ಜಗಿ ಅವರು ತಿಳಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ