ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್ ಷಿಪ್, ಕಂದಗಲ್ ಗ್ರಾಮದ ಬುಡಕಟ್ಟು ಜನಾಂಗದ ಹರಣಶಿಕಾರಿ – ಮೂವರು ಹೆಣ್ಣು ಮಕ್ಕಳು ಚಾಂಪಿಯನ್ಸ್.
ಕಂದಗಲ್ಲ ಫೆ.21

ಹೊಸಪೇಟೆಯಲಿ ನಡೆದ ಖೇಲೋ ಇಂಡಿಯಾ ವುಮೆನ್ಸ ವುಶು ಲೀಗ್ 15- ಮತ್ತು 16 ಪುನೀತ್ ರಾಜಕುಮಾರ್ ಡಿಸ್ಟ್ರಿಕ್ಟ್ ಸ್ಟೇಡಿಯಂ 2024-25 ರಿಂದ ನಡೆದ ವಿಜೇತ ಐಸು ಹರಣಶಿಕಾರಿ ಇವರು ಬಾಗಲಕೋಟೆ ಜಿಲ್ಲಾ ಇಳಕಲ್ ತಾಲೂಕು ಕಂದಗಲ್ ಗ್ರಾಮದವರು ಅಲೆಮಾರಿ ಅರೆ ಅಲೆಮಾರಿಗಳು ಬುಡುಕಟ್ಟು ಸಮಾಜದವರ ಗುಂಡಪ್ಪ ಶಿವಪ್ಪ ಹರುಣಶಿಕಾರಿ ಇವರು ಮೂವರು ಹೆಣ್ಣು ಮಕ್ಕಳು ಪ್ರಥಮ ಸ್ಥಾನ ಐಸು 55 ಕೆಜಿ ದ್ವಿತೀಯ ಸ್ಥಾನ ಅನುಷಾ 45 ಕೆಜಿ ತೃತೀಯ ಸ್ಥಾನ ಅಮೃತ್ 35 ಕೆಜಿ ಬಾಕ್ಸಿಂಗ್ ಚಾಂಪಿಯನ್ ಷಿಪ್‌ನ 55 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.


ಸೋಮವಾರ ನಡೆದ ಫೈನಲ್‌ನಲ್ಲಿ ಅವರು ಗೆಲುವು ಸಾಧಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟ ಐಸು, ಎದುರಾಳಿಯ ಮೇಲೆ ಉತ್ತಮ ಪಂಚ್‌ಗಳನ್ನು ಪ್ರಯೋಗಿಸಿದರು.

ಈ ಗೆಲುವಿನೊಂದಿಗೆ ಅವರು ಚಾಂಪಿಯನ್ ಷಿಪ್‌ನಲ್ಲಿ ಚಾಂಪಿಯನ್ ಆದ ಪ್ರಥಮ ಸ್ಥಾನ ಬಾಕ್ಸರ್ ಎನಿಸಿದರು. ಕಂದಗಲ್ ಗ್ರಾಮಕ್ಕೆ ಕೀರ್ತಿ ಪತಾಕಿ ಹಚ್ಚಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ