ಆನೇಕಲ್ ನಾರಾಯಣ ಸ್ವಾಮಿ ಕುಟುಂಬ ದಿಂದ – ಅಭಿಮಾನಿಗಳಿಗೆ ಧನ್ಯವಾದಗಳು.
ಬಾಗಲಕೋಟೆ ಫೆ.23

ಮಾಜಿ ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿ ರವರ ಕುಟುಂಬದ ಹಿರಿಯ ಮಗಳ ಮದುವೆಯು ಬೆಂಗಳೂರು ಅರಮನೆಯಲ್ಲಿ ನಡೆದ ಮದುವೆ ಆರತಕ್ಷತೆಗೆ ನಿನ್ನೆ ಮತ್ತು ಇಂದು ಬೆಂಗಳೂರಿಗೆ ಆಗಮಿಸಿ ನೂತನ ವಧುಷವರರಿಗೆ ಶುಭಾಶಯ ಕೋರಿದ ಗೌರವಾನ್ವಿತ ಸಮುದಾಯದ ಶ್ರೀ ಮಠದ ಶ್ರೀಬಸವ ಮೂರ್ತಿ ಶ್ರೀ ಶರಣರಿಗೂ ಹಾಗೂ ಮಾಜಿ ಸಚಿವರೂ ಶಾಸಕರಿಗೂ ಮತ್ತು ಸಮುದಾಯದ ಚಿಂತಕರು, ಒಳ ಮೀಸಲಾತಿ ಹೋರಾಟಗಾರರು, ನ್ಯಾಯವಾದಿಗಳು, ನಿವೃತ್ತ ಹಿರಿಯ ನೌಕರರು, ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕರು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದಲೂ ಆಗಮಿಸಿರುವ ಸಹೋದರ ಮಾಜಿ ಕೇಂದ್ರ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ರವರ ಅಭಿಮಾನಿ ಬಳಗವು ಆಗಮಿಸಿ ಪ್ರೀತಿಯಿಂದ ಶುಭ ಹಾರೈಕೆ ನೀಡಿರುವ ತಮ್ಮೆಲ್ಲರಿಗೂ ಆನೇಕಲ್ ನಾರಾಯಣಸ್ವಾಮಿ ಕುಟುಂಬದಿಂದ ತಮ್ಮೆಲ್ಲರಿಗೂ ಹೃದಯ ಪೂರ್ವಕವಾಗಿ ಧನ್ಯವಾದಗಳೊಂದಿಗೆ ತಮ್ಮ ಪ್ರೀತಿಯ ಆನೇಕಲ್ ವಿಜಯಕುಮಾರ್ ನ ಅಭಿನಂದನೆಗಳು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟ