Month: February 2025
-
ಸುದ್ದಿ 360
“ಸುಜ್ಞಾನದ ಜ್ಞಾನಿ ಈಶ್ವರ”…..
ಜೀವ ಕಳೆಯ ತುಂಬುವ ಜೀವರಕ್ಷಕನೇಅರೆಕ್ಷಣ ಅಳಿಸಿ ಮರುಕ್ಷಣ ನಗಿಸಿ ಮತ್ತೆನಿಶ್ಯಬ್ದತೆಯ ತಾಳುವ ಮಂತ್ರಾಗಾರನೆಈ ಜಗದ ಅಂಧಕಾರವ ಅಳಿಸೋ ಹರನೆ. ಶಿವಲಿಂಗನು ಅಭಿಷೇಕ ಪ್ರಿಯನುಜಗದ ಒಳಿತಿಗೆ ವಿಷವ ಕುಡಿದನುಶಕ್ತಿವಂತನು…
Read More » -
ಸುದ್ದಿ 360
-
ಆರೋಗ್ಯ
ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ – ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಜರುಗುವುದು.
ಇಲಕಲ್ಲ ಫೆ.24 ಲಿಂ ಶ್ರೀ ಮಹಾತಪಸ್ವಿ ಸಿದ್ದಪ್ಪಜ್ಜನವರು ಸುಕ್ಷೇತ್ರ ಸಿದ್ಧನಕೊಳ್ಳ ಹಾಗೂ ಡಾ, ಸುಭಾಸ ಕಾಖಂಡಕಿ ಕಣ್ಣಿನ ಆಸ್ಪತ್ರೆ ಇಲಕಲ್ಲ ಇವರ ಸಹಯೋಗ ದೊಂದಿಗೆ ಉಚಿತ ಕಣ್ಣಿನ…
Read More » -
ಲೋಕಲ್
ಮಾನ್ವಿಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ನಡುವೆ – ನಡೆದ ಸರ್ವೆ ಕಾರ್ಯ.
ಮಾನ್ವಿ ಫೆ.24 ಮಾನ್ವಿ ಪಟ್ಟಣದಲ್ಲಿ ವಿವಾದಾತ್ಮಕ ಸರ್ವೆ ನಂಬರ್ ಎಂದೇ ಹೆಸರು ವಾಸಿಯಾದ ಸರ್ವೆ ನಂಬರ್ 7/3 ರ ಕುರಿತು ತಾಲೂಕ ದಂಡಾಧಿಕಾರಿ ರಾಜು ಫಿರಂಗಿ ಹಾಗೂ…
Read More » -
ಲೋಕಲ್
ಇಲಕಲ್ಲ ನಗರದಲ್ಲಿ ರಕ್ತದಾನ ಶಿಬಿರ ಹಾಗೂ ಇಲಕಲ್ಲ ನಗರ ಸಭೆಯ ಪೌರ ಕಾರ್ಮಿಕರಿಗೂ ಮತ್ತು ಇವರ ಪ್ರತಿಭಾವಂತ – ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭ ಜರುಗುವುದು.
ಇಲಕಲ್ಲ ಫೆ.24 ಇಲ್ಲಿನ ದೃಡ ಸಂಕಲ್ಪ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಇಲಕಲ್ಲ (ರಿ) ಇವರ ಸಂಕಲ್ಪ ಫೌಂಡೇಶನ ಇಲಕಲ್ಲ ವತಿಯಿಂದ ದಿನಾಂಕ 26-02-2025, ಬುಧುವಾರ ಬೆಳಿಗ್ಗೆ…
Read More » -
ಲೋಕಲ್
6 ನೇ. ವಾರ್ಷಿಕ ಮಹಾ ಸಭೆಯು ಅತ್ಯಂತ – ಯಶಸ್ವಿಯಾಗಿ ಜರುಗಿತು.
ಇಲಕಲ್ಲ ಫೆ.24 ಇಲ್ಲಿನ ಅಲ್ಪಸಂಖ್ಯಾತ ಬಾಗವಾನ ಜಮಾತ್, ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿ ಸಂಘ ಇಲಕಲ್ಲ ಇದರ 6 ನೇ. ವಾರ್ಷಿಕ ಮಹಾ ಸಭೆಯು ಅತ್ಯಂತ ಯಶಸ್ವಿಯಾಗಿ…
Read More » -
ಲೋಕಲ್
ಕೂಡ್ಲಿಗಿಯಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ – ಬೃಹತ್ ಉದ್ಯೋಗ ಮೇಳ.
ಕೂಡ್ಲಿಗಿ ಫೆ.24 ಗ್ರಾಮೀಣ ಯುವ ಜನತೆಯ ಭವಿಷ್ಯ ಉಜ್ವಲವಾಗಲೂ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ…
Read More » -
ಕೃಷಿ
ರೈತರು ಹಾಗೂ ಊರಿನ ಮುಖಂಡರು ಮತ್ತು ಗ್ರಾಮಸ್ಥರು ಸೇರಿ – ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಕೇರಿ ಫೆ.24 ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ರೈತರ ಜಿ.ಆರ್.ಜಿ ತೊಗರಿ ಬೀಜ ಫರಿಹಾರದ ಹಾಗೂ ಬೆಳೆ ವಿಮೆ (ಭೀಮಾ) 2024/25…
Read More » -
ಲೋಕಲ್
ವಿಶ್ವ ಕನ್ನಡ 6 ನೇ. ರಾಜ್ಯ ಮಟ್ಟದ ದಾಖಲೆಯ – ಕವಿಗಳ ಕವಿಗೋಷ್ಠಿ ಸಮ್ಮೇಳನ 2025.
ಬೆಂಗಳೂರು ಫೆ.24 ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ಧ ದಾಖಲೆಯ ಕವಿಗಳಿಂದ ಕವನ ವಾಚನ ಮತ್ತು ಸಮ್ಮೇಳನದಲ್ಲಿ 323 ಕವಿಗಳು ವಾಚನ ಮಾಡಿ ಇಂಡಿಯಾ ಬುಕ್…
Read More » -
ಲೋಕಲ್
21 ರಿಂದ 23 ರವರೆಗೆ ಅಮಲು ಮುಕ್ತ ಮತ್ತು ಯುವ ಜನತೆಯ, ಮೂರು ದಿನಗಳ ಕಾಲ – ಸಾರ್ವಜನಿಕ ಕುರ್ ಆನ್ ಪ್ರವಚನದ ಸಮಾರೋಪ ಜರುಗಿತು.
ತಾಳಿಕೋಟೆ ಫೆ.24 ಇಲ್ಲಿನ ಜಮಾಅತೆ ಇಸ್ಲಾಮೀ ಹಿಂದ ಸಂಘಟನೆ ವತಿಯಿಂದ ದಿನಾಂಕ ಫೆಬ್ರುವರಿ 21 ರಿಂದ 23 ರವರೆಗೆ ಅಮಲು ಮುಕ್ತ ಸಮಾಜ ಮತ್ತು ಯುವ ಜನತೆ,…
Read More »