Month: February 2025
-
ಲೋಕಲ್
ಮೂರು ಜನ ಸಿಬ್ಬಂದಿಗಳ ಅಕ್ರಮ ನೇಮಕಕ್ಕೆ ಅಧಿಕಾರಿಗಳ ಶಾಮಿಲಿನ ಅನುಮಾನ, ಸಿ.ಇ.ಓ ರನ್ನು ಅಮಾನತ್ತು ಗೊಳಿಸುವಂತೆ – ನಿರುಪಾದಿ.ಕೆ ಗೊಮರ್ಸಿ ಆಕ್ರೋಶ.
ಸಾಲಗುಂದ ಫೆ.20 ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ಮೂರು ಜನ ಸಿಬ್ಬಂದಿಗಳ ನೇಮಕ ಮಾಡಿಕೊಂಡ ಸಿ.ಇ.ಓ…
Read More » -
ಶಿಕ್ಷಣ
ಎ.ಸಿ.ಓ. ಶಾಲೆಯಲ್ಲಿ ಹಳ್ಳಿಯ ಸೊಗಡು – ಚಿಣ್ಣರ ಕಲರವ.
ಇಲಕಲ್ಲ ಫೆ.20 “ಗ್ರಾಮೀಣ ಕಲೆಗಾರಿಕೆ, ಜಾನಪದ ಜೀವನ ಶೈಲಿ, ಹಳ್ಳಿಯ ಜೀವನ ಶೈಲಿಯನ್ನು ಮೂಲ ಶೈಲಿಯಲ್ಲಿ ಯಾವುದೇ ಆಧುನಿಕತೆಯ ಸೋಂಕಿಲ್ಲದೆ ಪುನ ರ್ನಿಮಿಸಿರುವ ಎ.ಸಿ.ಓ ಶಾಲೆಯು ಅಭಿನಂದನಾರ್ಹವಾಗಿದೆ.…
Read More » -
ಸುದ್ದಿ 360
ಬೇಸಿಗೆಯಲ್ಲಿ ದೇಹಕ್ಕೆ ತಂಪಾಗಿರುವ ಪಾನಕ ಮಜ್ಜಿಗೆ ತೆಂಗಿನ ಕಾಯಿ ಎಳೆ ವಿತರಿಸಿದ – ಉಮಳಿ.ಹೊಸೂರು.
ಮಾನ್ವಿ ಫೆ.20 ನೂತನವಾಗಿ ಆರಂಭಗೊಂಡ ಚರ್ಚ್ ವರ್ಷದ ಮೊದಲನೇ ಸಭೆ ಜರುಗಿತು. ಕ್ರಿಸ್ತನ ಸಭೆಗಳು ಸೇವೆಗಳ ಮತ್ತು ಟ್ರಸ್ಟ್ ವತಿಯಿಂದ ಬೇಸಿಗೆಯಲ್ಲಿ ದೇಹಕ್ಕೆ ತಂಪಾಗಿರುವ ಪಾನಕ ಮಜ್ಜಿಗೆ…
Read More » -
ಸುದ್ದಿ 360
ಮಾನ್ವಿಯಲ್ಲಿ ನಾನಾ ಸಮಸ್ಯೆ ಜನರ ಕೂಗು ಶುದ್ಧ ಕುಡಿಯುವ ನೀರಿನ – ಪರಿಶೀಲನೆ ಮಾಡುವಂತೆ ಆಗ್ರಹ.
ಮಾನ್ವಿ ಫೆ.20 ಮಾನ್ವಿ ಪಟ್ಟಣದಲ್ಲಿ ಅನಧಿಕೃತವಾಗಿ ಶುದ್ಧ ಕುಡಿಯುವ ಘಟಕಗಳು ತಲೆ ಎತ್ತಿದ್ದು, ಪುರಸಭೆ ಅಧಿಕಾರಿಗಳು ಇದನ್ನು ಕಡಿವಾಣ ಹಾಕಬೇಕು ಎಂದು ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ…
Read More » -
ಶಿಕ್ಷಣ
ಶೈಕ್ಷಣಿಕ ಬಲಪಡಿಸಲು ಕಲಿಕಾ ಹಬ್ಬ – ಒಳ್ಳೆಯದು ಚೌಧರಿ.
ಯಲಗೋಡ ಫೆ.20 ದೇವರ ಹಿಪ್ಪರಗಿ ತಾಲೂಕಿನ ಯಲಗೋಡದ ಎಂ.ಪಿ.ಎಸ್ ಶಾಲೆಯಲ್ಲಿ ಕಲಿಕಾ ಹಬ್ಬದ ಕಾರ್ಯಗಳನ್ನು ನಡೆಯಿತು,ಮಕ್ಕಳು ನೀತಿ ಕಥೆಗಳನ್ನು ಆಲಿಸಿ ನೀತಿ ವಂತರಾಗಬೇಕು ಸತತ ಅಧ್ಯಯನ ಶೀಲತೆಯನ್ನು…
Read More » -
ಲೋಕಲ್
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವ್ಯವಹಾರ ದೃಷ್ಟಿಯಲ್ಲಿ ನೋಡದೆ ಅದೊಂದು ಸೇವೆ ಎಂದು ನೋಡಬೇಕು – ಶಾಸಕ ಡಾ, ಶ್ರೀನಿವಾಸ್.ಎನ್ ಟಿ.
ಕೆ. ಹೊಸಹಳ್ಳಿ ಫೆ.20 ಕೆ.ಹೊಸಹಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶಾಸಕರಾದ ಡಾ, ಶ್ರೀನಿವಾಸ್.ಎನ್ ಟಿ ಪ್ರಗತಿ 2025 – ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ…
Read More » -
ಲೋಕಲ್
ಸಿದ್ದಯ್ಯನ ಕೋಟೆ ಶಾಖಾ ಮಠದಲ್ಲಿ ಕೆ.ಓ ಶಿವಣ್ಣ ಇವರ ಗಾಯನ ಸಂಗೀತದ – ಧ್ವನಿ ಕೇಳಲು ಸಾರ್ವಜನಿಕರು ಹಾತೊರೆಯುತ್ತಾರೆ.
ತುಮಕೂರ್ಲಹಳ್ಳಿ ಫೆ.20 ಬುಡಕಟ್ಟು ಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಸೀಸನ್ ಎರಡರ ವಿಜೇತ ಗಾಯಕ ಖಾಸಿಂ ಅಲಿ ಹೇಳಿದರು.ಮೊಳಕಾಲ್ಮೂರು…
Read More » -
ಸುದ್ದಿ 360
-
ಲೋಕಲ್
ಪ್ರತಿಭಾ ಗ್ರಾಮ ಸೇವಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು – ಹಿಂದೂ ಜಾಗರಣ ವೇದಿಕೆ ಸೋಮಲಾಪುರ.
ಸೋಲಾಪುರ ಫೆ. 19 ಇಳಕಲ ತಾಲೂಕಿನ ಕಂದಗಲ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. RSS ಯುವ…
Read More » -
ಲೋಕಲ್
ಭಾರತ ಸರ್ಕಾರದ ಮಾನ್ಯತ ಪಡೆದ ಇಂಟರ್ ನ್ಯಾಷನಲ್ ಹ್ಯುಮನ್ ಡೇವಲೆಪ್ಪಮೆಂಟ ಕೌನ್ಸಿಲ ಪಣಜಿಯಲ್ಲಿ ಇಂಟರ್ ನ್ಯಾಷನಲ್ – ಗ್ಲೋಬಲ್ ಆಯಕಾನ್ ಅಜೀವರ ಅವಾರ್ಡ ಕಾರ್ಯಕ್ರಮದಲ್ಲಿ ಭಾಗಿಯಾದರು.
ಬೆಳಗಾವಿ ಫೆ.19 ಬೆಳಗಾವಿಯ ಶ್ರೀ ನಗರ ರಹವಾಸಿಯಾದ ಡಾ, ಗಜಾನನ.ಎ ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ…
Read More »