“ಬನ್ನಿ ಬನ್ನಿ ಮಕ್ಕಳೇ”…..

ಬನ್ನಿ ಮಕ್ಕಳೇ ಶಾಲೆಗೆ ಹೋಗೋಣ.




ಬೇಸಿಗೆ ಹೋಯಿತ್ತು ಮಳೆಗಾಲ ಬಂತು
ಹಚ್ಚ ಹಸಿರಿನ ಗಿಡಗಳು
ಶಾಲೆಯ ಸುತ್ತಮುತ್ತ ಹೂವಿನ ಗಿಡಗಳು
ಹೊಸ ಪುಸ್ತಕಗಳು ಹೊಸ ಬ್ಯಾಗ್ ಗಳು
ಹೊಸ ಸಮ ವಸ್ತ್ರಗಳು
ಗೆಳತಿ ಗೆಳೆಯರ ಮಾತುಗಳು
ಹೊಸ ಹೊಸ ವಿಚಾರಗಳು
ಆಡುತಾ ಓದುತ ನಲಿಯುತ
ಹೊಸ ಪಾಠಗಳನ್ನು ಕಲಿಯೋಣ
ಓದುತ ಬರೆಯುತ ಒಂದಿಷ್ಟು ಸಾಧಿಸೋಣ
ಬನ್ನಿ ಮಕ್ಕಳೇ ಶಾಲೆಗೆ ಹೋಗೋಣ.

– ವಿ.ಎಂ.ಎಸ್.ಗೋಪಿ
ಲೇಖಕರು, ಸಾಹಿತಿಗಳು
ಬೆಂಗಳೂರು.