ಅತಿ ವೇಗದ ಬೊಲೆರೋ ಮುಂದೆ ಬರುವ ಗಾಡಿಯನ್ನು ತಪ್ಪಿಸಲು ಹೋಗಿ ಡಿವೈಡರ್ ಮೇಲೆ ಹತ್ತಿದ ಪರಿಣಾಮ – ಕೂಲಿ ಕಾರ್ಮಿಕರಿಗೆ ಗಾಯ.
ಮಾನ್ವಿ ಮಾ.06

ಪಟ್ಟಣದ ಬಸವ ವೃತ್ತದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಬೊಲೆರೋ ಗುಡ್ಸ್ ವಾಹನವೊಂದು ಚಾಲಕನ ಆಯತಪ್ಪಿ ರಸ್ತೆ (ಡಿವೈಡರ್) ದ ಮೇಲೆ ಹತ್ತಿದೆ.
ಪರಿಣಾಮವಾಗಿ ವಾಹನ ದಲ್ಲಿರುವ 30 ಕ್ಕೂ ಹೆಚ್ಚು ಕಾರ್ಮಿಕರಿಗೆ ಈ ವಾಹನದಲ್ಲಿ ಇದ್ದರು ಕೆಲವು ಜನರಿಗೆ ಗಂಭೀರ ಗಾಯಗಳಾಗಿವೆ.

ನಕ್ಕುಂದಿ ಗ್ರಾಮದಿಂದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆಂದು ಕರೆದು ಕೊಂಡು ಹೋಗುತ್ತಿದ್ದ ಬೊಲೆರೋ ಗುಡ್ಸ್ ವಾಹನವೊಂದು ಚಾಲಕನ ಆಯತಪ್ಪಿ ರಸ್ತೆ ವಾಹನವು ಅತಿ ವೇಗವಾಗಿ ಚಲಿಸುತ್ತಿತ್ತು.
ಚಾಲಕನ ಅಜಾಗರೂಕತೆ ಯಿಂದ ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಕೂಲಿ ಕಾರ್ಮಿಕರು. ಈ ಅಪಘಾತದಲ್ಲಿ ಹಲವಾರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆ ದಾಖಲಿಸಲಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ