ಯಲಗೋಡ ಗ್ರಾಮದಿಂದ ಶ್ರೀ ಶೈಲಕ್ಕೆ ಹೋಗುತ್ತಿರುವ ಭಕ್ತರಿಗೆ ಅಭಿನಂದನೆಗಳು – ಸಲ್ಲಿಸಿದ ಅಣ್ಣಪ್ಪಗೌಡ ಪಾಟೀಲ.
ಯಲಗೋಡ ಮಾ.17

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದ ಶ್ರೀದೇವಿ ಜಾನ್ನಾಶ್ರದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡು ಯಲಗೋಡ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ಹೋಗಿದ್ದರು ಅವರಿಗೆ ಗ್ರಾಮದ ಜನರು ಮಜ್ಜಿಗೆ ಚಹಾ, ಪಾನಕಾ ಕುಡಿಸುವ ಮೂಲಕ ಅಭಿನಂದನೆಗಳು ಸಲ್ಲಿಸಿದರು.
ಈ ಪಾದಯಾತ್ರೆಯ ಸಂದರ್ಭದಲ್ಲಿ ಈರಯ್ಯ ಮಹಾ ಸ್ವಾಮಿಗಳು ದೇವೇಂದ್ರ ಬಡಿಗೇರ, ನೀಲ್ಲಮ್ಮ ಜ್ಯಾಯಿ ಗೋಲಪ್ಪ ಜ್ಯಾಯಿ ಬಸವರಾಜ ಇಂಗಳಗಿ, ಇನ್ನೂ ಹಲವಾರು ಭಕ್ತರು ಶ್ರೀ ಶೈಲಕ್ಕೆ ಹೋದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರು ಹಿಪ್ಪರಗಿ