“ಯಥಾ ದೃಷ್ಟಿ ತಥಾ ಸೃಷ್ಟಿ”…..

ಒಳ್ಳೆತನ ಕಡೆತನಕ
ಕೆಟ್ಟತನ ಕೊನೆಕ್ಷಣ
ಅರಿತವನೇ ಅರಸ
ಬಂಧು ಬಳಗ ಹಿತವರು
ನಮ್ಮ ಸಹಾಯಕ್ಕಾಗಿ
ದಾವಿಸುವರೆಂದು?
ಕಾಯದಿರು ಮನವೆ!!.
ನೀನು ಸದಾ ಸಹಾಯ
ಮಾಡಲು ದಾವಿಸುತ್ತೀರು,
ಪರಹಿತ ಬಯಸುವವ
ಪರಮೋತ್ತಮನು.
“ಯಥಾ ದೃಷ್ಟಿ ತಥಾ ಸೃಷ್ಟಿ”
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.