ರಾಷ್ಟ್ರೀಯ ಮಟ್ಟದಲ್ಲಿ ಸಪಾಯಿ ಕರ್ಮಚಾರಿ ಕಾವಲು ಸಮಿತಿ ರಚನೆಯ ಅಗತ್ಯ ಇದೆ – ಎಂದ ಎಸ್.ಕೆ.ಕೆ.ಎಸ್ ಮೈಸೂರು ಜಿಲ್ಲಾಧ್ಯಕ್ಷ ಕೆ.ನಂಜಪ್ಪ.
ಬೆಂಗಳೂರು ಮಾ.18

ಬೆಂಗಳೂರಿನ ನಾಗರಬಾವಿ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸಪಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ ವತಿಯಿಂದ ರಾಷ್ಟ್ರೀಯ ಮ್ಯಾನುವಲ್ ಸ್ಕ್ಯಾವೇಂಜರ್ಸ್ಗಳ ಕ್ಷೇಮಾಭಿವೃದ್ಧಿಗಾಗಿ ಸರ್ವೇ ಕಾರ್ಯ ಸರಿಯಾಗಿ ಮಾಡಿಲ್ಲದಿರುವ ಬಗ್ಗೆ ದೇಶದ ಎಲ್ಲಾ ಕಡೆಗಳಲ್ಲಿಯೂ ಕೂಡ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಇಲ್ಲ ಎಂಬುದಾಗಿ ವರದಿ ಕೊಟ್ಟಿರುವ ಬಗ್ಗೆ ದಿನಾಂಕ 19 20 ಫೆಬ್ರವರಿ 2025 ರ ಬುಧವಾರ ಗುರುವಾರ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿನಿಧಿಗಳ ಸಮಾವೇಶ ಕುರಿತು ರಾಜ್ಯದ ಪ್ರತಿನಿಧಿ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ವಿಚ್ಚಕ್ಷಣ ಜಾಗೃತಿ ಸಮಿತಿಯ ಶಾಶ್ವತ ಸದಸ್ಯರಾದ ಕೆ.ನಂಜಪ್ಪ ಬಸವನಗುಡಿ ಮಾತನಾಡಿದರು.
ವರದಿ:ಕೆ.ನಂಜಪ್ಪ.ಬಸವನಗುಡಿ.ಮೈಸೂರು