ಸಮುದಾಯದ ಅಭಿವೃದ್ದಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯ ಜಿಲ್ಲಾ ಸಮಿತಿಗೆ ಮಾಡಿದ ಅಧಿಕಾರ ವೃಂದಕ್ಕೆ – ಹೃದಯ ಪೂರ್ವಕ ಅಭಿನಂದನೆಗಳು.
ಚಿಕ್ಕಮಗಳೂರು ಮಾ.18

ಮಾನ್ಯ ಜಿಲ್ಲಾಧಿಕಾರಿಗಳು ಮೀನಾ ನಾಗರಾಜ್ ರವರಿಗೆ ಪುಷ್ಪಗುಚ್ಛ ಸಮರ್ಪಣೆ ಮಾಡುತ್ತೀರುವ ಎಂ.ವಿ ಭವಾನಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯದ ಅಭಿವೃದ್ಧಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯ ಜಿಲ್ಲಾ ಸಮಿತಿಗೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ನನ್ನ ಹಿರಿಯ ಜಿಲ್ಲಾಧಿಕಾರಿಯಾದ ಮೀನಾ ನಾಗರಾಜ್ ರವರಿಗೆ ಪುಷ್ಪಗುಚ್ಛ ಸಮರ್ಪಣೆ ಮತ್ತು ಅಧಿಕಾರಿ ವರ್ಗಗಳಿಗೂ ಹಾಗೂ ಗುರುಗಳಾದ ತರೀಕೆರೆ ಎನ್.ವೆಂಕಟೇಶ್ ಸರ್ ರವರಿಗೂ ಹಾಗೂ ದಲಿತ ಮುಖಂಡರು, ನನ್ನ ಒಡನಾಡಿ ಸಮುದಾಯಕ್ಕೂ ತುಂಬು ಹೃದಯದ ಅಭಿಂದನೆಗಳು ಸಲ್ಲಿಸುತ್ತೀರುವ ಎಂ.ವಿ ಭವಾನಿ.