ಜೀವನ ದರ್ಶನ ಪ್ರವಚನದ – ಪೂರ್ವಭಾವಿ ಸಭೆ.
ಚಿಕ್ಕೋಡಿ ಮಾ.22

ತಾಲೂಕಿನ ಸುಮಾರು 15 ಹಳ್ಳಿಗಳಲ್ಲಿ ಈ ಜೀವನ ದರ್ಶನ ಪ್ರವಚನ ನಡೆಯಲಿದೆ ಈ ಪ್ರವಚನದ ಅಂಗವಾಗಿ ನಾಳೆ ರವಿವಾರ ರಂದು. ದಿ 23/03/2025 ರಂದು ಸಂಜೆ 5:30 ರಿಂದ 6:30 ರ ವರೆಗೆ ಶ್ರೀ ದಾನಲಿಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಬಸವ ವೃತ್ತಿ ಚಿಕ್ಕೋಡಿ ಜೀವನ ದರ್ಶನ ಪ್ರವಚನದ ಪೂರ್ವಭಾವಿ ಸಭೆಗೆ ಎಲ್ಲಾ ಹಳ್ಳಿಯ ಭಕ್ತರು ಹಾಗೂ ಚಿಕ್ಕೋಡಿ ನಗರದ ಭಕ್ತರು ಆಗಮಿಸಿಬೇಕು ಎಂದು ಪ್ರವಚನದ ಆಡಳಿತ ಮಂಡಳಿ ತಿಳಿಸಿದರು.
ವರದಿ : ಶ್ರೀ ರಾಮಕೃಷ್ಣ ದೇವರು
ಶೀ ಷಣ್ಮುಖಾರೂಢ ಮಠ.
ವಿಜಯಪುರ