“ಯುಗಾದಿಯ ಹಾರೈಕೆ”…..

ಚೈತ್ರ ಮಾಸದ ಮೊದಲ ದಿನಹೊಸ ವರ್ಷ ಅಡಿ ಇಡುವ ಈ ದಿನ ಗಿಡ ಮರಗಳು ಚಿಗುರುವ ದಿನಇದೇ ನಮ್ಮ ಯುಗಾದಿ ಹಬ್ಬದ ದಿನ
ಬಂತು ಹೊಸ ವರ್ಷದ ಯುಗಾದಿಸುತ್ತಲೆಲ್ಲ ಹಸಿರು ಚಿಗುರಿನ ಹಾದಿಚಿಗುರು ಮಾವು ಹೂಗಳ ಸುವಾಸನೆ ಘಮಘಮ
ಬಾಳಿನಲ್ಲಿ ಬೇವು – ಬೆಲ್ಲ ಹೂರಣದ ಸಮಾಗಮ
ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಾಗಿರಲಿನಮ್ಮೆಲ್ಲಾ ನೋವು ನಲಿವು ಬೇವು ಬೆಲ್ಲಗಳಂತೆ ಬೆರೆಯಲಿಹೊಸ ಆರಂಭವು ಅಂತ್ಯವಿಲ್ಲದ ಸಕಾರಾತ್ಮಕತೆಯನ್ನು ತರಲಿನಮ್ಮ ಹೊಸ ವರ್ಷವು ಯುಗಾದಿ ಪಚಡಿಯಷ್ಟು ರುಚಿಕರವಾಗಿರಲಿ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿಹೊಸ ವರ್ಷವು ನಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿಬಾಳು ಹಸನಾಗಲಿ ವರ್ಷವೆಲ್ಲಾ ಸಂತೋಷ ತುಂಬಿರಲಿಕು.
ಜ್ಯೋತಿ ಆನಂದ ಚಂದುಕರ
ಬಾಗಲಕೋಟ/9980180487