ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ 136 ನೇ. ಜಯಂತಿ ಅಂಗವಾಗಿ – ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆಹ್ವಾನ.
ಕಲಕೇರಿ ಏ .03





ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ವಲಯ ಮಟ್ಟದ ಡಾ, ಬಾಬಾ ಸಾಹೇಬ ಭೀಮರಾವ ಅಂಬೇಡ್ಕರ್ ರವರ 136 ನೇ. ಜಯಂತಿ ಅಂಗವಾಗಿ ಶಿಕ್ಷಣ ಕ್ರೀಡ. ಸಾಮಾಜಿಕ. ಉದ್ಯೋಗ. ಪತ್ರಿಕೆ. ಸಾಹಿತ್ಯ. ಕೃಷಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಸಾಧಕರಿಗೆ ರಾಜ್ಯ ಮಟ್ಟದ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ ಭೀಮರಾವ ಅಂಬೇಡ್ಕರ್ ಪ್ರಶಸ್ತಿ ನೀಡಲು ತಿರ್ಮಾನಿಸಲಾಗಿದೆ ಸಾಧಕರು ಸಂಪರ್ಕಿಸಿ ಸೋಮಶೇಖರ್ ಬಡಿಗೇರ್. 9008193043 ಸಂಚಾಲಕರು ಡಿ.ಎಸ್.ಎಸ್ ವಲಯ ಮಟ್ಟದ ಶಾಖೆ ಕಲಕೇರಿ (ಡಾ, ಡಿ.ಜೆ. ಸಾಗರ ಬಣ) ಸಂಚಾಲಕರು ಡಿ.ಎಸ್.ಎಸ್ ಗ್ರಾಮ ಶಾಖೆ ಕಲಕೇರಿ. ಬಸವರಾಜ್ ಗುಡಿಸಲಮನಿ 9902481633. ಮಲ್ಲಪ್ಪ ನಡವಿನಕೇರಿ 6363164348. ಇವರನ್ನು ಸಂಪರ್ಕಿಸಲು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಮೂಲಕ ಕೋರಲಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ