ನ್ಯೂ ಲಿಟಲ್ ಫ್ಲವರ್ ಮಹಾ ವಿದ್ಯಾಲಯದ ದ್ವಿತೀಯ ಪಿ.ಯು.ಸಿ.ಯಲ್ಲಿ ವಿದ್ಯಾರ್ಥಿಗಳ – ಉತ್ತಮ ಸಾಧನೆ.
ರೋಣ ಏ.11

ನ್ಯೂ ಲಿಟಲ್ ಫ್ಲಾವರ್ ಪದವಿ ಪೂರ್ವ ಕಾಲೇಜು ರೋಣ ಮಾರ್ಚ 2025 ನೇ. ಸಾಲಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಕುಮಾರಿ ಅನ್ನಪೂರ್ಣ ಮೈಲಾರಪ್ಪ ಈಟಿ 548/600 ಶೇ. 91% ಪ್ರಥಮ ಸ್ಥಾನ, ಕುಮಾರಿ ಸುಮತಿ ಪ್ರಭಾಕರ ಪಂಚಾಳ 521/600 ಶೇ. 87% ದ್ವಿತೀಯ ಸ್ಥಾನ ಹಾಗೂ ಬಿ.ಬಿ ಆಯಿಶಾ ಕುರಹಟ್ಟಿ 481/600 ಶೇ.81% ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶವು ಶೇ.62% ರಷ್ಟಾಗಿದೆ. ಅದಕ್ಕಾಗಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಯಶಸ್ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ