ದೇವರ ಎತ್ತುಗಳಿಗೆ ಬಾನಿ ಮತ್ತು – ನೀರಿನ ವ್ಯವಸ್ಥೆ.
ಅಜ್ಜನಗುಡಿ ಏ.16

ಚಳ್ಳಕೆರೆ ತಾಲೂಕಿನ ಅಜ್ಜನಗುಡಿ ಸಮೀಪದ ದೇವರ ಎತ್ತುಗಳಿಗೆ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ವತಿಯಿಂದ ಬಾನಿ, ನೀರು, ಹಿಂಡಿ ಮತ್ತು ಸೊಪ್ಪಿನ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಶುಭ ಸೋಮಶೇಖರ್, ರುಕ್ಮಿಣಿ, ಪದ್ಮ ಗೋವಿಂದರಾಜು, ಯತೀಶ್ ಎಂ ಸಿದ್ದಾಪುರ, ಓಬಯ್ಯ, ಪಾಲಯ್ಯ ಸೇರಿದಂತೆ ಕಿಲಾರಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.