ಮೊಳಕಾಲ್ಮುರು ಕ್ಷೇತ್ರದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಆಶೀರ್ವಾದದಿಂದ ಬಡಜನರ ಹಿತ ಕಾಪಾಡಿದಂತ ಶಾಸಕರು.
ಮೊಳಕಾಲ್ಮುರು ಅಕ್ಟೋಬರ್.25

ಮೈಸೂರು ದಸರಾ ಉತ್ಸವದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪುಣ್ಯ ಕ್ಷೇತ್ರ ನಾಯಕನ ಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರದ ಸ್ತಬ್ಧ ಚಿತ್ರ ಪ್ರದರ್ಶನ.. ಮೈಸೂರ್ ದಸರದಲ್ಲಿ ಅದ್ದೂರಿಯಾಗಿ ಕಾಣುತ್ತದೆ ಸತ್ತಎಮ್ಮೆ ಬದುಕಿಸಿದಂತ ನಾಯಕನ ಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಆತನ ಪವಾಡ ಮತ್ತು ಕಾಯಕ ಯೋಗಿ ಕೆರೆಗಳನ್ನು ನಿರ್ಮಿಸಿದಂತ ಮತ್ತು ಕಳ್ಳಿ ಹಾಲನ್ನು ಕುಡಿದು ಅಮೃತವೇ ಹೃದಯಕ್ಕೆ ಸೇರಿದ ಭಗವಂತನ ಸೃಷ್ಟಿ ಈ ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಹಿಮೆ ಚರಿತ್ರೆ ಬಹಳ ದೊಡ್ಡದು ಇರುತ್ತದೆ ಆದಕಾರಣ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ತಿಪ್ಪೇರುದ್ರ ಸ್ವಾಮಿಯ ಜಾತ್ರೆಯಲ್ಲಿ ಚುನಾವಣೆ ಸ್ಪರ್ಧೆಗೋಸ್ಕರ ಎನ್ ವೈ ಕುಟುಂಬದ ಅಣ್ಣನ ಮಗನಾದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬ್ಯಾನರ್ಗಳಲ್ಲಿ ಮತ್ತು ಕಟೌಟ್ಸ್ ಗಳು ಕಂಡು ಬರುತ್ತಿದ್ದವು ಆದರೆ ಕಾಂಗ್ರೆಸ್ ಪಕ್ಷದವರು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇವರು ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮೊಳಕಾಲ್ಮೂರು ಕ್ಷೇತ್ರ ನಿಮ್ಮದೇ ಗೆಲುವಿನ ಕುದುರೆ ಎಂದು ಆಶ್ವಾಸನೆ ನೀಡಿದ ರಾಜ್ಯ ಮತ್ತು ಕೇಂದ್ರ ಅದರಂತೆ ಈ 23 ಚುನಾವಣೆಯಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಜಯಭೇರಿಯಾಗಿ ಗೆಲ್ಲುತ್ತಾರೆ ಮೊಳಕಾಲ್ಮುರು ಕ್ಷೇತ್ರ ಧರ್ಮದ ಹಾದಿಯಲ್ಲಿ ನಡೆದು ಬಂದು ಒಬ್ಬ ವ್ಯಕ್ತಿ ಯಾರಾದರೂ ಇದ್ದಾರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರ ಅಂತಾ ತಿಳಿದು ಬರುತ್ತದೆ.

ಆದರೆ ನಾಯಕನ ಹಟ್ಟಿ ಜಾತ್ರೆಯಲ್ಲಿ ಲಕ್ಷಾನು ಗಟ್ಟಲೆ ಭಕ್ತರು ತಂಡೋಪ ತಂಡವಾಗಿ ಬಂದು ಈ ಸ್ವಾಮಿಯ ದರ್ಶನ ಪಡೆದು ಧನ್ಯರಾಗುತ್ತಾರೆ ಅದೇ ರೀತಿಯಾಗಿ ಈ ಸಾರಿ ಮೊದಲು ನಾಲ್ಕು ಸಾರಿ ಶಾಸಕರಾಗಿದ್ದೀರಿ ನೀವು ಮಾಡಿದಂತ ರಸ್ತೆಗಳಾಗಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ರೈತ ವರ್ಗದ ಮಳೆ ಆಶ್ರಿತ ಬೆಳೆಯುವಂತ ರೈತರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಆಗಿನ ದಿನಮಾನಗಳಲ್ಲಿ ಬೆಳೆ ಪರಿಹಾರಗಳು ಇನ್ಶೂರೆನ್ಸ್ ಗಳು ಮತ್ತು ಶಾಲೆಯ ಬಿಲ್ಡಿಂಗ್ ಗಳು ಸ್ವಚ್ಛತೆ ಮತ್ತು ರಂಗಯ್ಯನ ಗುಡ್ಡ ಡ್ಯಾಮ್ ಸಹ ನಿರ್ಮಿಸಿದರು ಕಾನೂನು ಸುವ್ಯವಸ್ಥೆ ಹದಗೆಡದಂತೆ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಸರ್ಕಾರದಿಂದ ಯೋಜನೆ ರೂಪಿಸಿದಂತ ಶಾಸಕರೆಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಅಂತಾ ತಿಳಿಬೇಕಾಗುತ್ತದೆ. ಅದೇ ರೀತಿಯಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಹ ಯಾರೂ ಮಾಡದ ಯೋಜನೆಗಳನ್ನು ರೂಪಿಸಿ ಬಂದಿರ್ತಕ್ಕಂಥ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ ಸಹ ಎಂದೆಂದಿಗೂ ಕಾಣದ ಅಭಿವೃದ್ಧಿಗಳು ಮತ್ತು ಯೋಜನೆಗಳು ಬೆಳದಿಂಗಳ ಬಾಲೆಯಂತೆ ಕಾಣುತ್ತವೆ ಈಗ ಮೊಳಕಾಲ್ಮುರು ಕ್ಷೇತ್ರಕ್ಕೆ ಸಹ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ರೂಪಿಸಬೇಕೆಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎನ್.ವೈ.ಗೋಪಾಲಕೃಷ್ಣ ಶಾಸಕರಿಗೆ ಆಶೀರ್ವಾದ ನೀಡಿ ಬಡ ಜನಗಳ ಹಿತ ಕಾಪಾಡು ಎಂದು ಶಕ್ತಿ ತುಂಬಿದಂತ ಶ್ರೀ ಗುರು ನಾಯಕನ ಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎಂದು ನಂಬಬೇಕಾಗುತ್ತದೆ ಏಕೆಂದರೆ ಇದು ಏಳನೇ ಬಾರಿ ಶಾಸಕರಾಗಿ ಇದುವರೆಗೂ ಯಾವ ಪಕ್ಷಕ್ಕಾಗಲಿ ದುರಾಡಳಿತ ಮತ್ತು ಅಗೌರವ ತಂದಿಲ್ಲಾ ಆದರೆ ಧರ್ಮದ ಹಾದಿಯಲ್ಲಿ ನ್ಯಾಯ ನೀತಿ ಧರ್ಮದಿಂದ ಬಂದಿರತಕ್ಕಂತಹ ಶಾಸಕರು ಈ ತಿಪ್ಪೇರುದ್ರಸ್ವಾಮಿಯ ದರ್ಶನದಿಂದ ಕಾಂಗ್ರೆಸ್ ಪಕ್ಷದವರು ಎನ್.ವೈ. ಗೋಪಾಲಕೃಷ್ಣ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಾಗಿತ್ತು ಆದರೆ ಅದ್ಯಾವ ಯೋಚನೆ ಮಾಡಿದ್ದಾರೋ ಗೊತ್ತಿಲ್ಲ ಧರ್ಮ ಉಳಿಯಿತು ಕರ್ಮ ಹಳಿಯಿತು ಎಂಬ ಭಾವನೆ ಬರಬೇಕಾಗುತ್ತದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಎಲ್ಲಾ ಸಮುದಾಯದ ವರ್ಗದವರು ಎನ್ ವೈ ಗೋಪಾಲಕೃಷ್ಣ ಶಾಸಕರ ಮೇಲೆ ಪ್ರೀತಿ ವಿಶ್ವಾಸ ಅಭಿಮಾನ ಎಂದಿಗೂ ಇರುತ್ತದೆ ಎಂದು ನಂಬಲಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇರುದ್ರಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು