ಎಫ್.ಸಿ.ಐ ನಾಮನಿರ್ದೇಶಿತ ಸದಸ್ಯರಾಗಿ – ರವೀಂದ್ರನಾಥ.ಬಿ ದಂಡಿನ ಆಯ್ಕೆ.
ಗದಗ ಮೇ.15

ಭಾರತೀಯ ಆಹಾರ ನಿಗಮಕ್ಕೆ ರಾಜ್ಯದಿಂದ ನಾಮನಿರ್ದೇಶಿತ ಸದಸ್ಯರಾಗಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಚೇರಮನ್ ರು ಹಾಗೂ ಬಿಜೆಪಿ ಮುಖಂಡ ರವೀಂದ್ರನಾಥ ದಂಡಿನ ಅವರು ಆಯ್ಕೆ ಯಾಗಿದ್ದಾರೆ. ಎಂದು ಕೇಂದ್ರ ಸರಕಾರದ ಅಜಯಕುಮಾರ ಸಿಂಗ್ ಅವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಚಾನೆಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ