ಶ್ರೀಶಾರದಾಶ್ರಮದಲ್ಲಿ ಜಿ.ಎಸ್ ಬಾಟೆಯವರ – ಸ್ಮೃತಿಗಳ ಪ್ರವಚನ.
ಚಳ್ಳಕೆರೆ ಜು.01

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಸದಾಶಿವ ಬಾಟೆಯವರ ಮಗ ಜಿ.ಎಸ್ ಬಾಟೆಯವರ ಸ್ಮೃತಿಗಳ ಪ್ರವಚನ ಕಾರ್ಯಕ್ರಮವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ನಡೆಸಿ ಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಹಾಗೂ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶರೆಡ್ಡಿ, ಅನ್ವಿಕಾ, ನಾಗರಾಜ್, ಯತೀಶ್.ಎಂ ಸಿದ್ದಾಪುರ, ವೀಣಾ ಮಂಜುನಾಥ, ಸುಮನ ಕೋಟೇಶ್ವರ, ಕಾವೇರಿ ಸುರೇಶ್ ಯಾದವ್, ಉಷಾ ಶ್ರೀನಿವಾಸ್, ಚೆನ್ನಕೇಶವ, ಭಾವನಾ, ಚೇತನ್, ಋತಿಕ್, ಜಗದೀಶ್, ಸೋಮನಾಥ್, ಮಂಜುಳ ಉಮೇಶ್, ಸಂಧ್ಯಾ ಸುಧಾಕರ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.