ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳಿಂದ – ಕೃತಿಗಳ ಲೋಕಾರ್ಪಣೆ.
ಬಾಗಲಕೋಟ ಜು.01





ಪೂಜ್ಯ ಡಾ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ನಡೆಯುವ ಪುಸ್ತಕ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಮತ್ತು ಉತ್ತಮ ಚಿಂತಕರೂ ಶರಣರ ವಚನಗಳ ಭಾವಾರ್ಥ ವಿವರಣೆ ನೀಡಿ ಸಮುದಾಯ ಕಟ್ಟಿ ಕೊಳ್ಳುವಿಕೆಯಲ್ಲಿ ನಮ್ಮ ಆದ್ಯತೆಯ ಕುರಿತೂ ಮಾತನಾಡುವವರಿದ್ದಾರೆ ಅದಕ್ಕಾಗಿ ಜಿಲ್ಲೆಯಲ್ಲಿರುವ ಮಾದಿಗರು, ಚಲವಾದಿಗಳು, ಸಮಗಾರರು, ಮೋಚಿಗಳು, ಡೋರ ಇತ್ಯಾದಿ ಶೋಷಿತ ವರ್ಗಗಳ ಕ್ರಾಂತಿಕಾರಿ ಶರಣರ ವಚನಗಳ ಇತಿಹಾಸ ಅರಿಯಲು ಜೂಲೈ 2 ರಂದು ನಡೆಯಲಿರುವ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತೇ ಶ್ರೀ ಬಸವ ಚಳುವಳಿಯಲ್ಲಿ ಮುಂಚೂಣಿಯಾಗಿ ನಿಲ್ಲಬಲ್ಲ ಶ್ರೀ ಶರಣರು ನಮ್ಮ ಹೆಮ್ಮೆಯ ಸಮುದಾಯಗಳ ಪರಂಪರೆಯವರಿದ್ದು ಜಿಲ್ಲೆಯಲ್ಲಿ ಇರುವ ಹೊಸ ತಲೆಮಾರಿನ ಯುವಕರು ಚಿಂತಕರು ನ್ಯಾಯವಾದಿಗಳು ಹೋರಾಟಗಾರರು ಮುಕ್ತವಾಗಿ ಬಾಗವಹಿಸಿ ಕೊಂಡು ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ಶರಣರ ವಚನಗಳು ಮತ್ತು ಆಧ್ಯಾತ್ಮಿಕತೆ ನಮಗೆಲ್ಲ ಪ್ರೇರಣೆ ಯಾಗುವಂತೆ ನಾವುಗಳೂ ಶ್ರಮಿಸ ಬೇಕಿದೆ ಅದಕ್ಕಾಗಿ ದಯವಿಟ್ಟು ಬಂದುಗಳು ಭಾಗವಹಿಸಲು ವಿನಂತಿ ಮನವಿ ಮಾಡಿರುವ ಸಮುದಾಯದ ಹಿತ ಚಿಂತಕರು ಮುತ್ತಣ್ಣ ಬೆಣ್ಣೂರ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ.ಶಿರೂರು. ಬಾಗಲಕೋಟ